ಜೀವಗಳಿಗೆ ಎಷ್ಟು ಬೇಕಾದರೂ ಪರೀಕ್ಷೆಗಳಾಗಲಿ. ಪರೀಕ್ಷೆಗಳಿಗಾಗಿ ಜೀವಗಳು ಬಲಿಯಾಗುವುದು ಬೇಡ. ಜೀವಗಳಿಗಿರುವ ಕಿಮ್ಮತ್ತು ಪರೀಕ್ಷೆಗಳಿಗೆ ಎಲ್ಲಿದೆ! ಆಟದಲ್ಲಿ ಸೋಲು-ಗೆಲುವಿಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಯತ್ನವ ಮಾಡು, ಮರಳಿ ಯತ್ನವ ಮಾಡು, ನಿನ್ನೊಂದಿಗೇ ನೀನು ಪಂದ್ಯಕಟ್ಟು, ಗುರಿ ಮುಟ್ಟುವವರೆಗೆ ನಿಲ್ಲದಿರು, ಮುಟ್ಟಿದ ಮೇಲೂ...







