ಹಣಕಾಸಿನ ಹಂಚಿಕೆ ಹಾಗೂ ಹತೋಟಿಯ ಹಿತಮಿತ ಹಲ್ವಾ – Budget ಇತ್ತೀಚಿನ ದಿನಗಳಲ್ಲಿ ಫೆಬ್ರವರಿ 1ರಂದು ದೇಶದ ವಿತ್ತ ಮಂತ್ರಿಗಳು ವಾರ್ಷಿಕ ಆಯವ್ಯಯ—ಬಜೆಟ್ ಮಂಡನೆ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ನಿಮಗೇನನ್ನಿಸಿತು? ಎಂದು ಕೇಳುವುದೂ ಸಾಮಾನ್ಯ ವಿಷಯ. ಒಬ್ಬರೋ...