
Bengaluru, May 28: Two Mobile Blood Collection Vehicles were donated to Rashtrotthana Blood Centre by Wabtec India Industrial Pvt Ltd, through its CSR. The Vehicles were launched and inducted for service in the Export Promotion Industrial Park (EPIP) Phase 2, Whitefield, and ITC Green Centre, Banasawadi.
From Wabtec, Sri Yogesh Kumar, Vice President – Technology; Sri Rakesh Jain, Vice President – Digital Intelligence; and from Rashtrotthana Parishat, Sri K S Narayana, Treasurer; Smt. Asha Ashok, Managing Committee Member; Smt. Auradha J, Technical Supervisor, RBC; Dr. Sumithra P, Medical Officer, RBC, were present.
ರಾಷ್ಟ್ರೋತ್ಥಾನ ರಕ್ತಕೇಂದ್ರ – ಬೆಂಗಳೂರಿಗೆ ತಿರುಗಾಡುತ್ತಾ ರಕ್ತ ಸಂಗ್ರಹಿಸಲು 2 ವಾಹನಗಳು, Wabtec Corporation ಅವರಿಂದ.
ಬೆಂಗಳೂರು, ಮೇ 28: ವ್ಯಾಬ್ಟೆಕ್ ಇಂಡಿಯಾ ಇಂಡಸ್ಟ್ರಿಯಲ್ ಪ್ರೈ.ಲಿ. ತನ್ನ ಸಿಎಸ್‌ಆರ್ ಉಪಕ್ರಮದ ಮೂಲಕ ರಾಷ್ಟ್ರೋತ್ಥಾನ ರಕ್ತ ಕೇಂದ್ರಕ್ಕೆ ಎರಡು ಮೊಬೈಲ್ ರಕ್ತ ಸಂಗ್ರಹ ವಾಹನಗಳನ್ನು ದಾನ ನೀಡಿತು. ಈ ವಾಹನಗಳನ್ನು ವೈಟ್‌ಫೀಲ್ಡ್‌ನ ಎಕ್ಸ್‌ಪೋರ್ಟ್ ಪ್ರಮೋಷನ್ ಇಂಡಸ್ಟ್ರಿಯಲ್ ಪಾರ್ಕ್ (EPIP) ಹಂತ 2 ಮತ್ತು ಬನಸವಾಡಿಯ ಐಟಿಸಿ ಗ್ರೀನ್ ಸೆಂಟರ್‌ನಲ್ಲಿ ಉದ್ಘಾಟಿಸಿ ಸೇವೆಗೆ ಅರ್ಪಿಸಲಾಯಿತು.
ವ್ಯಾಬ್ಟೆಕ್ ಕಂಪನಿಯಿಂದ ಉಪಾಧ್ಯಕ್ಷರು (ತಂತ್ರಜ್ಞಾನ) ಶ್ರೀ ಯೋಗೇಶ್ ಕುಮಾರ್, ಉಪಾಧ್ಯಕ್ಷರು (ಡಿಜಿಟಲ್ ಇಂಟೆಲಿಜೆನ್ಸ್) ಶ್ರೀ ರಾಕೇಶ್ ಜೈನ್ ಹಾಗೂ ರಾಷ್ಟ್ರೋತ್ಥಾನ ಪರಿಷತ್‌ನಿಂದ ಖಜಾಂಚಿ ಶ್ರೀ ಕೆ.ಎಸ್. ನಾರಾಯಣ, ವ್ಯವಸ್ಥಾಪಕ ಸಮಿತಿ ಸದಸ್ಯೆ ಶ್ರೀಮತಿ ಆಶಾ ಅಶೋಕ್, ರಕ್ತ ಕೇಂದ್ರದ ತಾಂತ್ರಿಕ ಮೇಲ್ವಿಚಾರಕಿ ಶ್ರೀಮತಿ ಅನುರಾಧಾ ಜೆ., ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ. ಸುಮಿತ್ರಾ ಪಿ. ಅವರು ಉಪಸ್ಥಿತರಿದ್ದರು.
Rashtrotthana Blood Centre
#7, Gavipuram Guttahalli, Kempegowda Nagar, Bengaluru – 560 004
Contact: 99459 00273/ 96060 80783/ 96060 80784/ 96060 80785
Learn More: https://bloodcentre.rashtrotthana.org/
#Rashtrotthana #RashtrotthanaParishat #rashtrotthanainrashtraseva #rashtrotthanabloodcentre #bloodcentre #blood #blooddonation #blooddonationcamp #mobilebloodcollectionvehicle #wabtec
Project Info
- Category: News & Media
- Location: Bengaluru
- Completed Date: 28 May 2026

























