
ಶಾಲೆಯ ಮಕ್ಕಳನ್ನು ಉದ್ದೇಶಿದ ಸಂಸ್ಕಾರಗಳು ಎಲ್ಲೆಲ್ಲೆಲ್ಲ ಆಕಾರ ಪಡೆಯುತ್ತವೆ: ಮಾಲಿಗಳು (Gardeners) ಬಿಡುವಿನ ಅವಧಿಯಲ್ಲಿ ಸಾವಯವ ಕೃಷಿ, ಸಂಪಾದನೆಯಲ್ಲಿ ಶಾಲೆಗೆ ಗಣೇಶಮೂರ್ತಿ
ಮೈಸೂರು, ಸ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದ ಮಾಲಿಗಳು ತಮ್ಮ ಬಿಡುವಿನ ಅವಧಿಯಲ್ಲಿ ಮಾಡಿದ ಸಾವಯವ ಕೃಷಿಯ ತರಕಾರಿಗಳನ್ನು ಶಾಲಾ ಶಿಕ್ಷಕರು, ಪೋಷಕರಿಗೆ ಮಾರಾಟ ಮಾಡಿ, ಸಂಪಾದಿಸಿದ ಹಣದಲ್ಲಿ ಪಂಚಲೋಹದ ಗಣೇಶ ವಿಗ್ರಹವನ್ನು ಕೊಂಡು, ಪೂಜಾ-ಉಪಾಸನೆಗಳ ಭಾಗವಾಗಲು ಶಾಲೆಗೆ ಅರ್ಪಿಸಿದರು. ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಅವರು ಸ್ವೀಕರಿಸಿದರು.
Mysuru, Sept 10: The gardeners of Rashtrotthana Vidya Kendra, Vijayanagar, have demonstrated how values (Sanskara) take shape through action. Utilizing their leisure time to practice organic farming, they sold the harvested vegetables to school teachers and parents. With the earnings, they purchased a Panchaloha (five-metal) Ganesha idol and donated it to the school to be used in daily worship. Principal Shri Shivaraj graciously accepted the contribution.
https://vijmys.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RVKCBSE #RashtrotthanaVidyaKendra #panchamukhishikshana #rvkvijayanagar #samskar #samskara
Project Info
- Category: News & Media
- Location: Mysuru
- Completed Date: 10 Sept 2025







