
Bengaluru, Apr 28: The General Secretary of the Indian Red Cross Society – Karnataka State Branch, Sri Umakanth, visited the Rashtrotthana Blood Centre herein Kempegowda Nagar. During his visit, he expressed appreciation for the well-equipped facilities at the blood centre and the dedicated care provided by the Samraksha Thalassemia Day-care Centre.
ಬೆಂಗಳೂರು, ಏ.28: ಭಾರತೀಯ ರೆಡ್‍ಕ್ರಾಸ್ ಸೊಸೈಟಿ – ಕರ್ನಾಟಕ ರಾಜ್ಯ ಶಾಖೆಯ ಪ್ರಧಾನ ಕಾರ್ಯದರ್ಶಿಗಳಾದ, ಶ್ರೀ ಉಮಾಕಾಂತ್ ಅವರು ಇಲ್ಲಿನ ಕೆಂಪೇಗೌಡನಗರದಲ್ಲಿರುವ ರಾಷ್ಟ್ರೋತ್ಥಾನ ರಕ್ತಕೇಂದ್ರಕ್ಕೆ ಭೇಟಿ ನೀಡಿ, ರಕ್ತಕೇಂದ್ರದಲ್ಲಿನ ಸುಸಜ್ಜಿತ ವ್ಯವಸ್ಥೆ ಹಾಗೂ ಸಂರಕ್ಷಾ ತಲಸ್ಸೆಮಿಯಾ ಆರೈಕೆ ಕೇಂದ್ರದ ಕಾಳಜಿಯ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
Rashtrotthana Blood Centre
#7, Gavipuram Guttahalli, Kempegowda Nagar,
Bengaluru – 560 004
Ph: 080-2660 8870, 2974 7870, 099452 99369
Email: bloodcentre@rashtrotthana.org
#Rashtrotthana #RashtrotthanaParishat #rashtrotthanainrashtraseva #BloodCentre #RashtrotthanaBloodCentre
Project Info
- Category: News & Media
- Location: Bengaluru
- Completed Date: 28 Apr 2026









