
Mangaluru, August 27: The foundation stone for the 25th school of the Rashtrotthana Vidyakendra group of CBSE schools was laid at Mangaluru Hills, Padavu, by Sri Anantha Padmanabha Asranna, the chief priest of the Kateel Sri Durgaparameshwari Temple, and Dr. Vamana Shenoy, the Kshetra Sanghchalak (regional head) of the Rashtriya Swayamsevak Sangh. Elected representatives of Dakshina Kannada and Mangaluru, Rashtrotthana President Sri M. P. Kumar, General Secretary Sri Na. Dinesh Hegde, and other dignitaries were present.
ಮಂಗಳೂರು, ಆಗಸ್ಟ್ 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ CBSE ಶಾಲೆಗಳ ಸಮೂಹದ 25ನೇ ಶಾಲೆಯ ಶಿಲಾನ್ಯಾಸವನ್ನು ಮಂಗಳೂರು ಹಿಲ್ಸ್ ಪದವಿನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಅನಂತಪದ್ಮನಾಭ ಆಸ್ರಣ್ಣ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಕ್ಷೇತ್ರ ಸಂಘಚಾಲಕರಾದ ಡಾ. ವಾಮನ ಶೆಣೈ ನೆರವೇರಿಸಿದರು. ದಕ್ಷಿಣ ಕನ್ನಡ ಹಾಗೂ ಮಂಗಳೂರಿನ ಜನಪ್ರತಿನಿಧಿಗಳು, ರಾಷ್ಟ್ರೋತ್ಥಾನದ ಅಧ್ಯಕ್ಷರಾದ ಶ್ರೀ ಎಂ ಪಿ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
Learn More: https://rvkcbse.in/
#Rashtrotthana #RashtrotthanaParishat #rashtrotthanainrashtraseva #RVK #RVKCBSE #RashtrotthanaVidyaKendra #RashtrotthanaSchool #PanchamukhiShikshana #rvkmangalurucity #shilanyasa #mangaluruhills
Project Info
- Category: News & Media
- Location: Mangaluru
- Completed Date: 27 Aug 2026

















