
The college team organized programs marking Kargil Victory Day and an anti-drug awareness campaign in the Rashtrotthana ‘Sevavasati’ (comprehensive slum development project) areas of Indira Colony, Sudhamanagar, Satyanagar, and Ambedkar Nagar.
ಬೆಂಗಳೂರು, ಜುಲೈ 26 – ಆಗಸ್ಟ್ 4: ರಾಷ್ಟ್ರೋತ್ಥಾನದ ಇಂದಿರಾ ಕಾಲೋನಿ, ಸುಧಾಮನಗರ, ಸತ್ಯನಗರ, ಅಂಬೇಡ್ಕರ್ ನಗರ ಸೇವಾವಸತಿಗಳಲ್ಲಿ (ಸ್ಲಂಗಳ ಸಮಗ್ರ ಅಭಿವೃದ್ಧಿ ಯೋಜನೆ) ಕಾಲೇಜು ಬಳಗದವರಿಂದ ಕಾರ್ಗಿಲ್ ವಿಜಯೋತ್ಸವ ಹಾಗೂ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಕಾರ್ಯಕ್ರಮಗಳಲ್ಲಿ ಕ್ರಮವಾಗಿ ಯೋಧ ಎಬಿನೆಜರ್, ಶ್ರೀ ನಿಂಗಣ್ಣ ಗೋನಾಲ್, ಜೀವನ್‍ಬೀಮಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಪ್ರವೀಣ್ ಕುಮಾರ್ ಶಿವಮೊಗ್ಗ, ಕಾರ್ಗಿಲ್ ವೀರ ಕ್ಯಾಪ್ಟನ್ ಸುರೇಶ್, ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಲತಾ ಮೇಡಂ ಹಾಗೂ ಅಮೃತಾ ಮೇಡಂ ಅವರು ಜಾಗೃತಿಯ ಜ್ಯೋತಿ ಬೆಳಗಿದರು.
Learn More: https://sevavasati.rashtrotthana.org/
#Rashtrotthana #RashtrotthanaParishat #RashtrotthanaInRashtraseva #sevavasati #slum #slumdevelopment #integratedslumdevelopment #kargilvijaydiwas #AntiDrugsCampaign
Project Info
- Category: News & Media
- Location: Bengaluru
- Completed Date: 04 Aug 2026















