
The Aradhana Mahotsava in honour of the Trinity of Carnatic Music — Sri Tyagaraja, Sri Muttuswami Dikshitar, and Syama Sastri — as well as the Father of Carnatic Music, Sri Purandaradasa, was celebrated at Rashtrotthana Nritya Sangita Kendra – Kundalahalli.
ಬೆಂಗಳೂರು: ಕರ್ನಾಟಕ ಸಂಗೀತದ ತ್ರಿಮೂರ್ತಿಗಳಾದ ಶ್ರೀ ತ್ಯಾಗರಾಜರು, ಶ್ರೀ ಮುತ್ತುಸ್ವಾಮಿ ದೀಕ್ಷಿತರು ಹಾಗೂ ಶ್ಯಾಮಾ ಶಾಸ್ತ್ರಿಗಳು ಮತ್ತು ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವವನ್ನು ರಾಷ್ಟ್ರೋತ್ಥಾನ ನೃತ್ಯ ಸಂಗೀತ ಕೇಂದ್ರ – ಕುಂದಲಹಳ್ಳಿ (ಜ.31) ಹಾಗೂ ಆರ್.ಬಿ.ಐ. ಬಡಾವಣೆಯಲ್ಲಿ (ಫೆ.7) ಆಚರಿಸಲಾಯಿತು. ಕೇಂದ್ರ ವಿದ್ಯಾರ್ಥಿಗಳು ವಿವಿಧ ಸಂಗೀತ, ನೃತ್ಯಗಳನ್ನು ಪ್ರದರ್ಶಿಸಿದರು.
Learn More: https://rashtrotthana.org/
#Rashtrotthana #RashtrotthanaParishat #RashtrotthanaYoga #Yoga #AaraadhanaMohotsava #RashtrotthanaDanceMusic
Project Info
- Category: News & Media
- Location: Kundanahalli,Bengaluru
- Completed Date: 11 Feb 2026















