
RVK-ಬನಶಂಕರಿಯಲ್ಲಿ ಶಿಕ್ಷಕರ ಕುಟುಂಬ ಮಿಲನದೊಳಗೆ ಚರ್ಚೆ, ರಕ್ತದಾನ, ದೇಸೀ ಆಟ, ಸಾಂಸ್ಕೃತಿಕ ನೋಟ, ಸವಿ-ಸವಿ ಭೋಜನ
Bengaluru, Jan 10: On the occasion of the Rashtrotthana 60 service celebrations, a Teachers Kutumba Milana (Family Get-together) and a Blood Donation Camp were organized at Rashtrotthana Vidya Kendra – Banashankari.
ಬೆಂಗಳೂರು, ಜ.10: ರಾಷ್ಟ್ರೋತ್ಥಾನ 60ರ ಸೇವಾಸಂಭ್ರಮದ ಅಂಗವಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶಿಕ್ಷಕರ ಕುಟುಂಬ ಮಿಲನ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
Under the guidance of Sri N Dinesh Hegde, General Secretary of Rashtrotthana Parishat, Sri Sarvaswamy G and Sri Vasant Kumar, Correspondent of RVK Schools, the significance of family support in nurturing values (Samskara) and professional growth was discussed. The traditional indigenous games organized by the physical education teachers and the cultural performances by the children of the staff captivated the audience. The program concluded with a delicious festive meal.
ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ, ಶ್ರೀ ಸರ್ವಸ್ವಾಮಿ ಜಿ ಹಾಗೂ RVK ಶಾಲೆಗಳ ಕರೆಸ್ಪಾಂಡೆಂಟ್ ಶ್ರೀ ವಸಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕುಟುಂಬದ ಮೂಲಕ ಸಂಸ್ಕಾರ ಮತ್ತು ವೃತ್ತಿಜೀವನಕ್ಕೆ ಪೂರಕವಾದ ಬೆಂಬಲದ ಮಹತ್ವವನ್ನು ಚರ್ಚಿಸಲಾಯಿತು. ದೈಹಿಕ ಶಿಕ್ಷಕರು ಆಯೋಜಿಸಿದ್ದ ದೇಸೀ ಆಟಗಳು ಹಾಗೂ ಶಿಕ್ಷಕರ ಮಕ್ಕಳ ಸಾಂಸ್ಕೃತಿಕ ಪ್ರತಿಭೆ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮವು ಸವಿಭೋಜನದೊಂದಿಗೆ ಸಂಪನ್ನಗೊಂಡಿತು.
Learn More: https://bskbng.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #rvkcbse #rashtrotthanaschools #rashtrotthanavidyakendra #PanchamukhiShikshana #RVKBanashankari #teacherskutumbamilana #kutumbamilana
Project Info
- Category: News & Media
- Location: Banashankari,Bengaluru
- Completed Date: 10 Jan 2026



















