
Mysuru, Jan. 9: At the Republic Day celebration of Rashtrotthana Vidyakendra – Srinagar, students from Pre-KG through Class 8 brought the theme of gratitude to life through songs, dance, and dramatic performances. The event was graced by distinguished guests including renowned orthopedician Dr. Sitaram and Sri Na. Dinesh Hegde, General Secretary of Rashtrotthana Parishat, among other dignitaries.
ಮೈಸೂರು, ಜ.9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದ ರಾಷ್ಟ್ರೋತ್ಸವದಲ್ಲಿ ಕೃತಜ್ಞತಾ ಸಮರ್ಪಣೆಯ ಆಶಯದ ಸುತ್ತ ಪ್ರೀಕೆಜಿಯಿಂದ 8ನೇ ತರಗತಿಯ ಮಕ್ಕಳು ಹಾಡಿ-ಪಾಡಿ, ನರ್ತನ, ಅಭಿನಯಗಳನ್ನೆಲ್ಲ ಮಾಡಿದರು. ಖ್ಯಾತ ಆರ್ಥೋಪೆಡಿಷಿಯನ್ ಡಾ. ಸೀತಾರಾಂ, ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ವೇದಿಕೆಯನ್ನು ಅಲಂಕರಿಸಿದ್ದರು.
Learn More: https://srimys.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #rvkcbse #rashtrotthanaschools #rashtrotthanavidyakendra #PanchamukhiShikshana #rvksrinagar #rashtrotsava #annualday #GratitudeOffering
Project Info
- Category: News & Media
- Location: Srinagar,Mysuru
- Completed Date: 09 Jan 2026































