
Keshavanagar: Rashtrotthana Pre-University College – Udupi’s 1st PU Science Student, Prajanya Jayakar Kanchan, has received the Nobel World Record Certificate and Medal, the Oscar Book Records Certificate and Membership of the World Aari Organization.
Hearty Congratulations from Rashtrotthana Parivar!
ಕೇಶವನಗರ: ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜು – ಉಡುಪಿಯ ಪ್ರಥಮ ಪಿಯು ವಿಜ್ಞಾನ ವಿದ್ಯಾರ್ಥಿನಿ, ಪ್ರಜನ್ಯ ಜಯಕರ ಕಾಂಚನ್, ನೋಬೆಲ್ ವರ್ಡ್ ರೆಕಾರ್ಡ್ ಪ್ರಮಾಣಪತ್ರ ಹಾಗೂ ಪದಕ, ಆಸ್ಕರ್ ಬುಕ್ ರೆಕಾರ್ಡ್ಸ್ ಪ್ರಮಾಣಪತ್ರ ಮತ್ತು ವಿಶ್ವ ಆರಿ ಸಂಘಟನೆಯ ಸದಸ್ಯತ್ವವನ್ನು ಪಡೆದಿರುತ್ತಾರೆ.
ರಾಷ್ಟ್ರೋತ್ಥಾನ ಪರಿವಾರದವರಿಂದ ಹಾರ್ದಿಕ ಶುಭಾಶಯಗಳು!
Prajanya showcased her skills in Aari Work Design on the theme of Women’s Freedom organized by Nobel World Record Private Ltd under the Skill India concept of the Government of India and she took 1 hr 30 mins to complete the work.
ಪ್ರಜನ್ಯ, ಭಾರತ ಸರ್ಕಾರದ ಕೌಶಲ ಭಾರತ ಪರಿಕಲ್ಪನೆಯಲ್ಲಿ ನೋಬೆಲ್ ವರ್ಲ್ಡ್ ರೆಕಾರ್ಡ್ ಪ್ರೈವೇಟ್ ಲಿಮಿಟೆಡ್‍ನವರು ಆಯೋಜಿಸಿದ್ದ ಮಹಿಳಾ ಸ್ವಾತಂತ್ರ್ಯ ವಿಷಯದ ಕುರಿತಾಗಿ ಆರಿ ವರ್ಕ್ ಡಿಸೈನ್‍ನಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿರುತ್ತಾರೆ ಹಾಗೂ ಇದಕ್ಕೆ ಅವರು 1 ಗಂಟೆ 30 ನಿಮಿಷ ಸಮಯ ತೆಗೆದುಕೊಂಡಿರುತ್ತಾರೆ.
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rpuc #rpucudupi #NobelWorldRecord #OscarBookRecord #aaridesign
Project Info
- Category: News & Media
- Location: Udupi
- Completed Date: 13 Aug 2025







