RVK, Haveri’s two boys developed a technology that prevents driving a vehicle without a license

The technology that prevents a vehicle from being driven without a license was developed by Hridaan Pavanbahadur Desai and Atharva Brahmeri, 5th-grade students of Rashtrotthana Vidyakendra, Haveri, who fitted it to a bike and demonstrated it. This effort by the students, who applied the electronics, programming and technology they learned in class to a real-world problem, is truly commendable for the scientific temper and problem-solving ability it shows.

RVK ಹಾವೇರಿಯ ಇಬ್ಬರು ಬಾಲಕರು ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವುದನ್ನು ತಡೆಯುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ

ಪರವಾನಗಿ (License) ಇಲ್ಲದಿರುವಾಗ ವಾಹನ ಚಾಲನೆ ತಡೆಯುವ ತಂತ್ರಜ್ಞಾನವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾವೇರಿಯ 5ನೇ ತರಗತಿಯ ಹ್ರಿದಾನ್ ಪವನಬಹದ್ದೂರ ದೇಸಾಯಿ ಹಾಗೂ ಅಥರ್ವ ಬ್ರಹ್ಮೇರಿ ಅನ್ವೇಷಿಸಿ, ಬೈಕ್‍ಗೆ ಅಳವಡಿಸಿ ತೋರಿಸಿದರು. ತರಗತಿಯಲ್ಲಿ ಕಲಿತ ಎಲೆಕ್ಟ್ರಾನಿಕ್ಸ್, ಪ್ರೋಗ್ರಾಮಿಂಗ್ ಹಾಗೂ ತಂತ್ರಜ್ಞಾನವನ್ನು ನೈಜ ಸಮಸ್ಯೆಗೆ ಅನ್ವಯಿಸಿರುವ ವಿದ್ಯಾರ್ಥಿಗಳ ಈ ಪ್ರಯತ್ನ, ವೈಜ್ಞಾನಿಕ ಮನೋಭಾವ ಹಾಗೂ ಸಮಸ್ಯಾ ಪರಿಹಾರ ಸಾಮರ್ಥ್ಯ ನಿಜಕ್ಕೂ ಪ್ರಶಂಸಾರ್ಹವಾಗಿದೆ.

Learn More: https://haveri.rvkcbse.in/
#Rashtrotthana #RashtrotthanaParishat #RVK #RVKCBSE #RashtrotthanaVidyaKendra #PanchamukhiShikshana #rvkhaveri #scientifictemperament #nodrivingwithoutlicense

Project Info

  • Category: News & Media
  • Location: Haaveri
  • Completed Date: 18 Aug 2026