
Jan 31: The first Rashtrotsava — Rashtra Devo Bhava — at Rashtrotthana Vidya Kendra, Hassan, was presented through diverse art forms such as dance, drama, vocal music, classical, and folk, reflecting culture, life values, and civic responsibilities. The event was graced by the presence of dignitaries including Prof. T. C. Taranath, Vice Chancellor of Hassan University, and Sri Na. Dinesh Hegde, General Secretary of Rashtrotthana Parishat, among others.
ಜ.31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಮೊದಲ ರಾಷ್ಟ್ರೋತ್ಸವ, ರಾಷ್ಟ್ರದೇವೋಭವವನ್ನು ಸಂಸ್ಕೃತಿ, ಜೀವನಮೌಲ್ಯಗಳು ಹಾಗೂ ನಾಗರಿಕ ಜವಾಬ್ದಾರಿಗಳನ್ನು ಬಿಂಬಿಸಿ, ನೃತ್ಯ, ನಾಟಕ, ಗಾಯನ, ಶಾಸ್ತ್ರೀಯ, ಜಾನಪದಗಳೆಂಬ ಭಿನ್ನ-ವಿಭಿನ್ನ ಪ್ರಕಾರಗಳೊಂದಿಗೆ ಪ್ರಸ್ತುತಪಡಿಸಲಾಯಿತು. ಹಾಸನ ವಿಶ್ವವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಟಿ. ಸಿ. ತಾರಾನಾಥ್, ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಮೊದಲಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.
Learn More: https://hassan.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #rvkcbse #rashtrotthanaschools #rashtrotthanavidyakendra #panchamukhishikshana #rvkhassan #rashtrotsava #rashtradevobhava
Project Info
- Category: News & Media
- Location: Hassan
- Completed Date: 31 Jan 2026






















