
RVK-Banashankari: A Day with a Nobel Laureate
Bengaluru, Jan 10: Grade IX & XI students Rashtrotthana Vidya Kendra – Banashankari, met Nobel Laureate Prof. Randy Schekman at Taj West. During the Infosys Science Foundation event, students asked brilliant questions, diving deep into the world of molecular biology.
ಆರ್‌ವಿಕೆ-ಬನಶಂಕರಿ: ನೊಬೆಲ್ ಪುರಸ್ಕೃತರೊಂದಿಗೆ ಒಂದು ದಿನ
ಬೆಂಗಳೂರು, ಜನವರಿ 10: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಬನಶಂಕರಿಯ IX ಮತ್ತು XI ನೇ ತರಗತಿಯ ವಿದ್ಯಾರ್ಥಿಗಳು, ತಾಜ್ ವೆಸ್ಟ್‌ನಲ್ಲಿ ನೊಬೆಲ್ ಪುರಸ್ಕೃತ ಪ್ರೊ. ರಾಂಡಿ ಶೆಕ್‌ಮನ್ ಅವರನ್ನು ಭೇಟಿಯಾದರು. ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆಣ್ವಿಕ ಜೀವಶಾಸ್ತ್ರದ ಆಳವಾದ ವಿಷಯಗಳನ್ನು ಕುರಿತು ಅತ್ಯುತ್ತಮ ಪ್ರಶ್ನೆಗಳನ್ನು ಕೇಳಿದರು.
Learn More: https://bskbng.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #rvkcbse #rashtrotthanaschools #rashtrotthanavidyakendra #PanchamukhiShikshana #RVKBanashankari #scienceinspiration #DayWithNobelLaureate
Project Info
- Category: News & Media
- Location: Banashankari,Bengaluru
- Completed Date: 10 Jan 2026









