
Jan 18: Rashtrotsava, reflecting the devotional and cultural spirit of ‘Dashavatara’, was celebrated with great fervor and enthusiasm at Rashtrotthana Vidya Kendra – Ballari. The event concluded successfully in the presence of distinguished dignitaries, including Sri Purushottam Prasad, Vice President of Jindal Steel Ltd. and Sri N Dinesh Hegde, General Secretary of Rashtrotthana Parishat.
ಜ.18: ದಶಾವತಾರದ ಭಕ್ತಿ ಹಾಗೂ ಸಾಂಸ್ಕೃತಿಕ ಚೈತನ್ಯವನ್ನು ಬಿಂಬಿಸುವ ರಾಷ್ಟ್ರೋತ್ಸವವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು. ಜಿಂದಾಲ್ ಸ್ಟೀಲ್ ಲಿ.ನ ಉಪಾಧ್ಯಕ್ಷರಾದ ಶ್ರೀ ಪುರುಷೋತ್ತಮ್ ಪ್ರಸಾದ್, ರಾಷ್ಟ್ರೋತ್ಥಾನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಮೊದಲಾದ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
Learn More: https://blri.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rashtrotthanainrashtraseva #rvk #rvkcbse #rashtrotthanaschools #rashtrotthanavidyakendra #rvkballari #rashtrotsava #Dashavatar
Project Info
- Category: News & Media
- Location: Ballari
- Completed Date: 18 Jan 2026



















