
Recently, three works — “Rashtrotthana Sahityda krantiya kidigalu ,” “Itihaasad Seragu,” and “Mai. Cha. Jayadeva: Baduku-Nenapu” — were released in Shivamogga and Mangaluru.
On Aug. 13, at an event organized by the Rashtrotthana group at Karnataka Bhavan in Shivamogga, those present were Sri Srinivasa Balli, founding Vice-Chancellor of Nrupatunga University; Sri Su. Ramanna, senior pracharak of the RSS; Sri Du. Gu. Lakshmana, senior writer; Sri Na. Dinesh Hegde, general secretary of the Rashtrotthana Parishat; and Dr. Sudhindra, president of the Shivamogga group.
On Aug. 16, at the Mangaluru Book Fest organized at Sanghaniketana in Mangaluru, those present included Sri Girish Rao Hatwar (Jogi), editor of Kannada Prabha; Dr. Mohan Alva, senior educationist; Dr. P. Vaman Shenoy, South Central Kshetra Sanghchalak of the RSS; Dr. Somanna Hongalli, professor; and others.
ಇತ್ತೀಚೆಗೆ, ರಾಷ್ಟ್ರೋತ್ಥಾನ ಸಾಹಿತ್ಯದ ಕ್ರಾಂತಿಯ ಕಿಡಿಗಳು, ಇತಿಹಾಸದ ಸೆರಗು ಹಾಗೂ ಮೈ. ಚ. ಜಯದೇವ: ಬದುಕು-ನೆನಪು, ಈ ಮೂರು ಕೃತಿಗಳನ್ನು ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ಲೋಕಾರ್ಪಣಗೊಳಿಸಲಾಯಿತು.
ಆ.13ರಂದು ಶಿವಮೊಗ್ಗದ ಕರ್ನಾಟಕ ಭವನದಲ್ಲಿ ರಾಷ್ಟ್ರೋತ್ಥಾನ ಬಳಗವು ಆಯೋಜಿಸಿದ್ದ ಸಮಾರಂಭದಲ್ಲಿ ನೃಪತುಂಗ ವಿಶ್ವವಿದ್ಯಾನಿಲಯದ ಸ್ಥಾಪಕ ಕುಲಪತಿಗಳಾದ ಶ್ರೀ ಶ್ರೀನಿವಾಸ ಬಳ್ಳಿ, ರಾಸ್ವಸಂ.ದ ಜ್ಯೇಷ್ಠ ಪ್ರಚಾರಕರಾದ ಶ್ರೀ ಸು ರಾಮಣ್ಣ, ಹಿರಿಯ ಲೇಖಕರಾದ ಶ್ರೀ ದು. ಗು. ಲಕ್ಷ್ಮಣ, ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹಗ್ಡೆ, ಶಿವಮೊಗ್ಗ ಬಳಗದ ಅಧ್ಯಕ್ಷರಾದ ಡಾ. ಸುಧೀಂದ್ರ ಉಪಸ್ಥಿತರಿದ್ದರು.
ಆ.16ರಂದು ಮಂಗಳೂರು ಸಂಘನಿಕೇತನದಲ್ಲಿ ಆಯೋಜಿಸಲಾಗಿದ್ದ ಮಂಗಳೂರು ಬುಕ್ ಫೆಸ್ಟ್-ನಲ್ಲಿ ಕನ್ನಡ ಪ್ರಭ ಸಂಪಾದಕರಾದ ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ), ಹಿರಿಯ ಶಿಕ್ಷಣ ತಜ್ಞರಾದ ಡಾ. ಮೋಹನ್ ಆಳ್ವ, ರಾಸ್ವಸಂ.ದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕರಾದ ಡಾ. ಪಿ. ವಾಮನ್ ಶೆಣೈ, ಪ್ರಾಧ್ಯಾಪಕರಾದ ಡಾ. ಸೋಮಣ್ಣ ಹೊಂಗಳ್ಳಿ ಮತ್ತಿತರರು ಉಪಸ್ಥಿತರಿದ್ದರು.
Learn More: https://sahityabooks.com/
#Rashtrotthana #RashtrotthanaParishat #rashtrotthanainrashtraseva #rashtrotthanasahitya #sahityabooks #mcjayadev #itihasadaseragu #krantiyakidigalu #srr #srramaswamy #dugulakshmana #rashtrotthanabalaga #MangaluruBookFest
Project Info
- Category: News & Media
- Location: Shivamogga
- Completed Date: 16 Aug 2026








