
Dharwad, May 12 & 13: The Phase 2 buildings of Rashtrotthana Vidyakendra – Satturu School were inaugurated by the Revered Sri Atmarama Swamiji of Sri Jagadguru Madivaleshwara Kalmath, Garaga. The event was attended by dignitaries, including Sri Jayanna H., Sri Ashoka Sonkar, and Sri Raghavendra Ambekar, the key administrators of RaViKe (Rashtrotthana Vidya Kendra) North Karnataka Schools, among others.
ಧಾರವಾಡ, ಮೇ 12 & 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರು ಶಾಲೆಯ 2ನೇ ಹಂತದ ಕಟ್ಟಡಗಳನ್ನು ಶ್ರೀ ಜಗದ್ಗುರು ಮಡಿವಾಳೇಶ್ವರ ಕಲ್ಮಠ ಗರಗದ ಪೂಜ್ಯ ಶ್ರೀ ಆತ್ಮಾರಾಮ ಸ್ವಾಮಿಗಳು ಉದ್ಘಾಟಿಸಿದರು. ರಾವಿಕೇ ಉತ್ತರ ಕರ್ನಾಟಕ ಶಾಲೆಗಳ ಆಡಳಿತ ಪ್ರಮುಖರಾದ ಶ್ರೀ ಜಯಣ್ಣ ಎಚ್, ಶ್ರೀ ಅಶೋಕ ಸೋನ್ಕರ್, ಶ್ರೀ ರಾಘವೇಂದ್ರ ಅಂಬೇಕರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
Learn More: https://strdwd.rvkcbse.in/
#Rashtrotthana #RashtrotthanaParishat #RVK #RVKCBSE #RashtrotthanaVidyaKendra #PanchamukhiShikshana #RVKSattur #rvksatturdharwad #schoolbuildinginauguration
Project Info
- Category: News & Media
- Location: Dharwad
- Completed Date: 13 May 2026
















