
Rashtrotthana Vidya Kendra – Banashankari hosts Addiction-free Driver Campaign and BS-VI Technical Training
Bengaluru, July 18: The Drug-Free Driver Campaign was launched at Rashtrotthana Vidya Kendra, Banashankari, by Shri Gopal M, Deputy Commissioner of Police (Traffic), Bengaluru South, and Shri Umashankar, Commissioner, Bengaluru Central Regional Transport Office.
Shri Satish H M conducted a training session for the drivers on BS-VI technology in buses. Organised in collaboration with the Rashtrotthana Central Transport Department, the programme was attended by 75 bus drivers and 75 assistants.
Shri Vasanth Kumar M S, Correspondent of Rashtrotthana Vidya Kendras, Smt. B. Nanda, Principal of the school, and Shri P. Jayaram Naik, Head of the Rashtrotthana Transport Department, were present at the programme.
Rashtrotthana Blood Centre
#7, Gavipuram Guttahalli,
Kempegowda Nagar,
Bengaluru – 560 004
Ph: 080-2660 8870, 2974 7870, 099452 99369
ಬೆಂಗಳೂರು, ಜುಲೈ 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ನಶೆಮುಕ್ತ ಚಾಲಕ ಅಭಿಯಾನಕ್ಕೆ ಬೆಂಗಳೂರು ದಕ್ಷಿಣ (ಸಂಚಾರಿ) ಸಾರಿಗೆ ಉಪ ಪೋಲೀಸ್ ಆಯುಕ್ತರಾದ ಶ್ರೀ ಗೋಪಾಲ್ ಎಂ ಹಾಗೂ ಬೆಂಗಳೂರು ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿ ಆಯುಕ್ತರಾದ ಶ್ರೀ ಉಮಾಶಂಕರ್ ಅವರು ಚಾಲನೆ ನೀಡಿದರು. ಶ್ರೀ ಸತೀಶ್ ಎಚ್ ಎಂ ಅವರು ಬಸ್ನಲ್ಲಿ BS-VI ತಾಂತ್ರಿಕತೆಯ ಬಗೆಗೆ ತರಬೇತಿಯನ್ನು ನೀಡಿದರು. ರಾಷ್ಟ್ರೋತ್ಥಾನ ಕೇಂದ್ರ ಸಾರಿಗೆ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 75 ಬಸ್ ಚಾಲಕರು ಹಾಗೂ 75 ಸಹಾಯಕರಿಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ಬಾತ್ಮೀದಾರರಾದ ಶ್ರೀ ವಸಂತ ಕುಮಾರ್ ಎಂ ಎಸ್, ಶಾಲೆಯ ಪ್ರಧಾನಾಚಾರ್ಯೆ ಶ್ರೀಮತಿ ಬಿ ನಂದಾ, ರಾಷ್ಟ್ರೋತ್ಥಾನ ಸಾರಿಗೆ ವಿಭಾಗದ ಮುಖ್ಯಸ್ಥರಾದ ಶ್ರೀ ಪಿ ಜಯರಾಂ ನಾಯಕ್ ಉಪಸ್ಥಿತರಿದ್ದರು.
ರಾಷ್ಟ್ರೋತ್ಥಾನ ರಕ್ತಕೇಂದ್ರ
#7, ಗವಿಪುರಂ ಗುಟ್ಟಹಳ್ಳಿ, ಕೆಂಪೇಗೌಡ ನಗರ,
ಬೆಂಗಳೂರು – 560 004
ದೂ.: 080-2660 8870, 2974 7870, 099452 99369
ಇ-ಮೇಲ್: bloodcentre@rashtrotthana.org
Learn More: https://bskbng.rvkcbse.in/
#Rashtrotthana #RashtrotthanaParishat #rashtrotthanainrashtraseva #RVKCBSE #rashtrotthanavidyakendra #rvkbanashankari #PanchamukhiShikshana #DrugFreeDriver #DrugFreeDriverCampaign #bsvitraining #RoadSafety
Project Info
- Category: News & Media
- Location: Banashankari,Bengaluru
- Completed Date: 18 July 2026




















