
Bengaluru, Jan 24: Rashtrotthana Seva Vasati Team consisting Sri Veeresh, Sri Jogesh and Smt. Asha Ashok took part in the NGO Roundtable on Urban Poverty and Slum Interventions: A Civil Society Dialogue organised by the Centre for Social Impact, Chanakya University.
The session witnessed meaningful discussions on collaborative approaches where academic institutions and grassroots organizations can work together to create sustainable solutions for enhancing the living conditions of slum communities.
ಬೆಂಗಳೂರು, ಜನವರಿ 24: ಶ್ರೀ ವೀರೇಶ್, ಶ್ರೀ ಜೋಗೇಶ್ ಮತ್ತು ಶ್ರೀಮತಿ ಆಶಾ ಅಶೋಕ್ ಅವರನ್ನು ಒಳಗೊಂಡ ರಾಷ್ಟ್ರೋತ್ಥಾನ ಸೇವಾವಸತಿ ತಂಡವು, ಚಾಣಕ್ಯ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸೋಶಿಯಲ್ ಇಂಪ್ಯಾಕ್ಟ್ ಆಯೋಜಿಸಿದ್ದ “ನಗರ ಬಡತನ ಮತ್ತು ಕೊಳಗೇರಿ ಸಮಸ್ಯೆಗಳ ಕುರಿತ NGO ರೌಂಡ್‍ಟೇಬಲ್: ಸಿವಿಲ್ ಸೊಸೈಟಿ ಸಂವಾದ” ಕಾರ್ಯಕ್ರಮದಲ್ಲಿ ಭಾಗವಹಿಸಿತು.
ಈ ಸಮಾವೇಶದಲ್ಲಿ, ಶೈಕ್ಷಣಿಕ ಸಂಸ್ಥೆಗಳು ಮತ್ತು ತಳಮಟ್ಟದ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡುವ ಮೂಲಕ ಕೊಳಗೇರಿ ಸಮುದಾಯಗಳ ಜೀವನ ಮಟ್ಟವನ್ನು ಉತ್ತಮಪಡಿಸಲು ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವ ಸಹಭಾಗಿತ್ವದ ವಿಧಾನಗಳ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆದವು.
Learn More: https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rashtrotthanainrashtraseva #SevaVasati #communitydevelopment #ChanakyaUniversity #urbanpoverty #socialimpact
Project Info
- Category: News & Media
- Location: Bengaluru
- Completed Date: 24 Jan 2026











