
ಬೆಂಗಳೂರು, ಆಗಸ್ಟ್ 9: ಖ್ಯಾತ ಲೇಖಕರಾದ ಡಾ. ಬಾಬು ಕೃಷ್ಣಮೂರ್ತಿ, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಶ್ರೀ ಶಂಕರ ಬಿದರಿ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾದ ಡಾ. ಕೆ ಎಸ್ ರವೀಂದ್ರನಾಥ್ ಹಾಗೂ ಶ್ರೀ ವಿಷ್ಣುಮೂರ್ತಿಯವರ ಕುಟುಂಬದವರೊಂದಿಗೆ ರಾಷ್ಟ್ರೋತ್ಥಾನ 60ರ ಸೇವಾಸಂಭ್ರಮವನ್ನು ಹಂಚಿಕೊಳ್ಳಲಾಯಿತು.
ಸಾಮಾಜಿಕ ಕಾರ್ಯಕರ್ತರಾದ ಶ್ರೀ ನಾ ತಿಪ್ಪೇಸ್ವಾಮಿ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಕೋಶಾಧ್ಯಕ್ಷರಾದ ಶ್ರೀ ನಾರಾಯಣ ಕೆ ಎಸ್ ಉಪಸ್ಥಿತರಿದ್ದರು.
Bengaluru, August 9: The joy of Rashtrotthana’s 60th Anniversary (Sewa Sambhrama) was shared with renowned author Dr. Babu Krishnamurthy, retired IPS officer Shri Shankar Bidari, Director of Jayadeva Institute of Cardiology Dr. K.S. Ravindranath, and the family of Shri Vishnumurthy.
Social worker Shri Na Thippeswamy and the Treasurer of Rashtrotthana Parishat, Shri Narayana K.S., were also present on the occasion.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaInRashtraseva
Project Info
- Category: News & Media
- Location: Bengaluru
- Completed Date: 09 Aug 2025










