
ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಕಾರ್ಮಿಕರ ಕುಟುಂಬ ಮಿಲನ
ದೊಡ್ಡಬಳ್ಳಾಪುರ, ಆ. 31: ಮಾಧವಸೃಷ್ಟಿ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ರಾಷ್ಟ್ರೋತ್ಥಾನ 60ರ ಸಂಭ್ರಮದ ನಿಮಿತ್ತ ಕಾರ್ಮಿಕರ ಕುಟುಂಬ ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಷ್ಟ್ರೋತ್ಥಾನದ ಖಜಾಂಚಿಗಳಾದ ಶ್ರೀ ನಾರಾಯಣ ಕೆ. ಎಸ್. ಅವರು ಪಂಚಪರಿರ್ತನೆಯ ಬಗೆಗೆ ವಿವರಿಸಿದರು. ಪಾಲ್ಗೊಂಡವರಿಗೆ ಆಟೋಟಗಳನ್ನು ಆಡಿಸಿ, ಬಹುಮಾನ ವಿತರಿಸಿ, ಗೋಪೂಜೆಯೊಂದಿಗೆ ಅಂತ್ಯ ಮಂಗಳ ಮಾಡಲಾಯಿತು.
Rashtrottana Goshala Workers’ Family Gathering
Doddaballapur, Aug. 31: A Workers’ Family Gathering was organized at Madhavasrishti Rashtrottana Goshala as part of the Rashtrottana 60th anniversary celebrations. Rashtrottana’s Treasurer, Sri Narayana K. S., spoke about the Pancha Parivartan. Participants enjoyed games and sports, prizes were distributed, and the event concluded with a Gopuja.
Locate Goshala: https://maps.app.goo.gl/mV73u5EM1ryTGtUd7
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #Goshala #RashtrotthanaGoshala #MadhavaSrushti #kutumbamilana
Project Info
- Category: News & Media
- Location: Doddaballapura
- Completed Date: 31 Aug 2025





























