
Ramayana-Mahabharata Exam held at Sharada Vidya Mandira to Instil Noble Values in Children
Hagari Bommanahalli, Nov. 15: Value-based examinations titled Eleyara Ramayana (Ramayana for Young Ones) and Eleyara Mahabharata (Mahabharata for Young Ones) were conducted at Sharada Vidya Mandira, in collaboration with Bharata Sanskriti Pratishthana, Bengaluru. A total of 147 students from Classes 8 and 9 participated in this programme.
This is a meaningful effort to sow the seeds of good life values in students through the characters and stories found in the great texts of our Sanatana Dharma. Heartiest congratulations to all the children who participated in the examination with great enthusiasm!
ಮಕ್ಕಳಲ್ಲಿ ಉದಾತ್ತ ಮೌಲ್ಯಗಳ ವರ್ಧನೆಗೆ ಶಾರದಾ ವಿದ್ಯಾ ಮಂದಿರದಲ್ಲಿ ರಾಮಾಯಣ-ಮಹಾಭಾರತ ಪರೀಕ್ಷೆ
ಹಗರಿಬೊಮ್ಮನಹಳ್ಳಿ, ನ.15: ಶಾರದಾ ವಿದ್ಯಾ ಮಂದಿರದಲ್ಲಿ, ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನದ ಸಹಯೋಗದೊಂದಿಗೆ ಎಳೆಯರ ರಾಮಾಯಣ ಹಾಗೂ ಎಳೆಯರ ಮಹಾಭಾರತ ಮೌಲ್ಯಾಧಾರಿತ ಪರೀಕ್ಷೆಗಳನ್ನು ನಡೆಸಲಾಯಿತು. ಈ ಅಭಿಯಾನದಲ್ಲಿ 8, 9ನೇ ತರಗತಿಯ ಒಟ್ಟು 147 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಮ್ಮ ಸನಾತನ ಧರ್ಮದ ಶ್ರೇಷ್ಠ ಗ್ರಂಥಗಳಲ್ಲಿರುವ ಪಾತ್ರಗಳು ಹಾಗೂ ಕಥೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು (Values) ಬಿತ್ತಲು ಇದೊಂದು ಅರ್ಥಪೂರ್ಣ ಪ್ರಯತ್ನ. ಪರೀಕ್ಷೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ ಎಲ್ಲ ಮಕ್ಕಳಿಗೂ ಅಭಿನಂದನೆಗಳು!
https://www.rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rashtrotthanainrashtraseva #SharadaVidyaMandira #Hagaribommanahalli #Ramayana #Mahabharata #IndianCulture #Values #Education
Project Info
- Category: News & Media
- Location: Hagaribommanahalli ,Bengaluru
- Completed Date: 15 Nov 2025








