
Raksha Bandhan Brought the Inside and Outside of Schools Together!
August 28: On the auspicious day of Shravana Purnima, the Raksha Bandhan festival was celebrated with joy and enthusiasm at Rashtrotthana schools. At the festival, the schoolchildren, teachers, and support staff tied rakshas on one another, applied tilaka, performed aarti, and shared sweets in happiness.
In addition, the children visited the nearby government school, hospital, post office, police station, and fire station to tie rakshas. They also brought auto drivers (“Auto Anna”), security guards (“Security Uncle”), and construction workers into the circle of protection.
ಶಾಲೆಗಳ ಒಳ-ಹೊರಗನ್ನು ಒಂದು ಮಾಡಿತು ರಕ್ಷಾಬಂಧನ!
ಆಗಸ್ಟ್ 28: ಶ್ರಾವಣ ಪೂರ್ಣಿಮೆಯ ಈ ಶುಭದಿನದಂದು ರಾಷ್ಟ್ರೋತ್ಥಾನ ಶಾಲೆಗಳಲ್ಲಿ ರಕ್ಷಾಬಂಧನ ಉತ್ಸವವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು. ಉತ್ಸವದಲ್ಲಿ ಶಾಲೆಯ ಮಕ್ಕಳು, ಶಿಕ್ಷಕ – ಶಿಕ್ಷಕಿಯರು, ಸಹಾಯಕ ಸಿಬ್ಬಂದಿ ಒಬ್ಬರಿಗೊಬ್ಬರು ರಕ್ಷೆಯನ್ನು ಕಟ್ಟಿ, ತಿಲಕವಿಟ್ಟು, ಆರತಿಯೆತ್ತಿ, ಸಂತಸದ ಸಿಹಿಯನ್ನು ಹಂಚಿಕೊಂಡರು.
ಜೊತೆಗೇ, ಮಕ್ಕಳು ಹತ್ತಿರದ ಸರ್ಕಾರಿ ಶಾಲೆ, ಆಸ್ಪತ್ರೆ, ಅಂಚೆ ಕಚೇರಿ, ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆಗೆ ತೆರಳಿ ರಕ್ಷೆ ಕಟ್ಟಿದರು. ಹಾಗೆಯೇ, ಆಟೋ ಅಣ್ಣ, ಸೆಕ್ಯೂರಿಟಿ ಅಂಕಲ್, ಕಟ್ಟಡ ನಿರ್ಮಾಣ ಕಾರ್ಮಿಕರನ್ನೂ ರಕ್ಷಾವೃತ್ತದೊಳಗೆ ಸೇರಿಸಿಕೊಂಡರು.
Learn More: https://rvkcbse.in/
#Rashtrotthana #RashtrotthanaParishat #rashtrotthanainrashtraseva #RVK #RVKCBSE #RashtrotthanaVidyaKendra #rashtrotthanavidyalaya #RashtrotthanaSchool #PanchamukhiShikshana #rakshabandhan #rakhi
Project Info
- Category: News & Media
- Location: Karnataka
- Completed Date: 28 Aug 2026























