
Bengaluru, Apr 15: A significant visit took place as Sri Mahesh Sharma, a Padma Shri awardee and founder of Shivganga Gurukul – An institution established in Dharmapuri village of Madhya Pradesh’s Jhabua district to strengthen tribal empowerment and social participation – along with Sri Nitin, visited Rashtrotthana Vidya Kendra – Banashankari and the Tapas Campus.
It is worth recalling that in Nov 2025, as part of a Personality Development Study Tour, 25 children from Rashtrotthana Vidya Kendra spent five days engaging with the projects of Shivganga Gurukul, gaining life-changing experiences and lessons that will be cherished forever.
ಬೆಂಗಳೂರು, ಏ.15: ಪದ್ಮಶ್ರೀ ಪುರಸ್ಕೃತರು ಹಾಗೂ ಮಧ್ಯಪ್ರದೇಶದ ಝಬ್ವಾ ಜಿಲ್ಲೆಯ ಧರ್ಮಪುರಿ ಗ್ರಾಮದಲ್ಲಿ ಬುಡಕಟ್ಟು ಜನಾಂಗದವರ ಸಬಲೀಕರಣ ಹಾಗೂ ಸಾಮಾಜಿಕ ಪಾಲ್ಗೊಳ್ಳುವಿಕೆಯನ್ನು ಬಲಡಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಶಿವಗಂಗಾ ಗುರುಕುಲದ ಸ್ಥಾಪಕರಾದ ಶ್ರೀ ಮಹೇಶ್ ಶರ್ಮಾ ಹಾಗೂ ಶ್ರೀ ನಿತಿನ್ ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿ ಹಾಗೂ ತಪಸ್ ಕ್ಯಾಂಪಸ್ಗೆ ಭೇಟಿ ನೀಡಿದ ಸುಸಂದರ್ಭ.
2025ರ ನವೆಂಬರ್-ನಲ್ಲಿ ವ್ಯಕ್ತಿತ್ವ ವಿಕಸನ ಅಧ್ಯಯನ ಪ್ರವಾಸ ಶಿಬಿರದ ಭಾಗವಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ 25 ಮಕ್ಕಳಿಗೆ 5 ದಿನಗಳ ಅವಧಿಯಲ್ಲಿ ಶಿವಗಂಗಾ ಗುರುಕುಲದ ಯೋಜನೆಗಳಿಂದ ಬದುಕಿಗೆ ಪಾಠ ಆಗಬಹುದಾದಂತಹ ಹಲವು ಅನುಭವಗಳಾಗಿರುವುದು ಎಂದಿಗೂ ಸ್ಮರಿಸಿಕೊಳ್ಳಬೇಕಾದ ವಿಚಾರ.
Learn More: https://bskbng.rvkcbse.in/
#Rashtrotthana #RashtrotthanaParishat #rashtrotthanainrashtraseva #RVK #RVKCBSE #RashtrotthanaVidyaKendra #PanchamukhiShikshana #RVKBanashankari #tapas #IITJEE #PersonalityDevelopmentCamp #MadhyaPradeshTour #ShivagangaGurukul
Project Info
- Category: News & Media
- Location: Bengaluru
- Completed Date: 15 Apr 2026









