
Bengaluru, Aug 8: Medical staff, mothers, their family members, and well-wishers came together at Rashtrotthana Hospital for an awareness programme marking World Breastfeeding Week. Ms. Joyce Jayasheelan and Dr. Latha Venkatraman were also present.
ಬೆಂಗಳೂರು, ಆಗಸ್ಟ್ 8: ವಿಶ್ವ ಸ್ತನ್ಯಪಾನ ಸಪ್ತಾಹದ ಜಾಗೃತಿ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಿಬ್ಬಂದಿ, ತಾಯಂದಿರು, ಅವರ ಕುಟುಂಬದವರು ಹಾಗೂ ಹಿತೈಷಿಗಳೆಲ್ಲ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಒಟ್ಟಾದರು. ಸುಶ್ರೀ ಜೋಯ್ಸ್ ಜಯಶೀಲನ್ ಹಾಗೂ ಡಾ. ಲತಾ ವೆಂಕಟ್ರಾಮನ್ ಜೊತೆಗಿದ್ದರು.
Learn More: https://rashtrotthanahospital.com/
#Rashtrotthana #RashtrotthanaParishat #RashtrotthanaInRashtraseva #RashtrotthanaHospital #jmrhrc #integrativemedicine #worldbreastfeedingweek #breastfeeding
Project Info
- Category: News & Media
- Location: Bengaluru
- Completed Date: 08 Aug 2026









