
Proud Moment! NCC Cadet Meghana of JGRVK – Ramamurthy Nagar (Bengaluru) participated in the Cultural Events of the Republic Day Parade 2026 in New Delhi, where the Karnataka and Goa Directorate clinched the prestigious RDC Banner.
ನವದೆಹಲಿ ಗಣರಾಜ್ಯೋತ್ಸವ ಪರೇಡ್ 2026ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ JGRVK – ರಾಮಮೂರ್ತಿನಗರದ NCC Cadet ಮೇಘನಾ.
ಬೆಂಗಳೂರಿನ JGRVK – ರಾಮಮೂರ್ತಿನಗರದ NCC ಕೆಡೆಟ್ ಮೇಘನಾ ಅವರು ನವದೆಹಲಿಯಲ್ಲಿ ನಡೆದ 2026ರ ಗಣರಾಜ್ಯೋತ್ಸವ ಪರೇಡ್‍ನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವು ಪ್ರತಿಷ್ಠಿತ RDC ಬ್ಯಾನರ್ ಪ್ರಶಸ್ತಿಯನ್ನು ಗಳಿಸಿ ಹೆಮ್ಮೆ ತಂದಿತು. ಹೆಮ್ಮೆಯ ಕ್ಷಣವಿದು.
Learn More: https://jgrvk.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #rvkcbse #rashtrotthanaschools #rashtrotthanavidyakendra #PanchamukhiShikshana #jgrvk #ncc #nationalcadecorps #republicdayparade #republicdayparade2026
Project Info
- Category: News & Media
- Location: Ramamurthy Nagar,Bengaluru
- Completed Date: 29 Jan 2026








