
Hubballi, Jan. 24: Lions International has honored Sri Dattamurthi Mo. Kulkarni, a trustee of Rashtrotthana Raktakendra – Hubballi, with the (Jeevarakshaka Seva Puraskara) Lifesaver Service Award in recognition of his continuous service in supplying blood to patients in need. What makes Sri Dattamurthi’s contribution particularly remarkable is that he has been serving at Rashtrotthana Raktakendra for the past 14 years and has personally donated blood 89 times to date.
ಹುಬ್ಬಳ್ಳಿ, ಜ. 24: ರಾಷ್ಟ್ರೋತ್ಥಾನ ರಕ್ತಕೇಂದ್ರ – ಹುಬ್ಬಳ್ಳಿಯ ಟ್ರಸ್ಟಿಗಳಾದ ಶ್ರೀ ದತ್ತಮೂರ್ತಿ ಮೊ. ಕುಲಕರ್ಣಿ ಅವರನ್ನು ಲಯನ್ಸ್ ಇಂಟರ್ನ್ಯಾಷನಲ್ ಸಂಸ್ಥೆಯು, ಅಗತ್ಯವಿರುವ ರೋಗಿಗಳಿಗೆ ರಕ್ತ ಪೂರೈಸುವ ಅವರ ನಿರಂತರ ಸೇವೆಯನ್ನು ಗುರುತಿಸಿ “ಜೀವರಕ್ಷಕ ಸೇವಾ ಪುರಸ್ಕಾರ” ನೀಡಿ ಗೌರವಿಸಿತು. ಶ್ರೀ ದತ್ತಮೂರ್ತಿಯವರು ಕಳೆದ 14 ವರ್ಷಗಳಿಂದ ರಾಷ್ಟ್ರೋತ್ಥಾನ ರಕ್ತಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದುವರೆಗೆ ಸ್ವತಃ 89 ಬಾರಿ ರಕ್ತದಾನ ಮಾಡಿರುವುದು ವಿಶೇಷ.
Learn More: https://bloodcentrehubli.rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaInRashtraseva #RashtrotthanaBloodCentre #blooddonation #BloodDonationCamp #rbchubli #LionsInternational #LifeSavingServiceAward
Project Info
- Category: News & Media
- Location: Huballi
- Completed Date: 24 Jan 2026








