Gurupuja and Patanjali Namana at Rashtrotthana Yoga Kendras

Bengaluru, August 8–9: The ‘Guru Puja’ and ‘Patanjali Namana’ programs were celebrated with great devotion and reverence at the Rashtrotthana Yoga Kendras located in Kalyan Nagar, Kundalahalli, Jayanagar, Keshavashilpa (Basavanagudi), and RBI Layout.

Social activists Sri Namadev and Sri Manohar Kantade, Dr. H.R. Nagendra (Founding President of S-VYASA Yoga University), renowned scholar Vidwan Bhimasena Acharya, and social activist Smt. Vandana Shastri participated in singing the praises of the Guru (*Guru Mahima Gana*).

 

ಬೆಂಗಳೂರು, ಆಗಸ್ಟ್ 8, 9: ಕಲ್ಯಾಣನಗರ, ಕುಂದಲಹಳ್ಳಿ, ಜಯನಗರ, ಕೇಶವಶಿಲ್ಪ – ಬಸವನಗುಡಿ ಹಾಗೂ RBI ಬಡಾವಣೆಯ ರಾಷ್ಟ್ರೋತ್ಥಾನ ಯೋಗಕೇಂದ್ರಗಳಲ್ಲಿ ಗುರುಪೂಜಾ ಹಾಗೂ ಪತಂಜಲಿ ನಮನ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.

ಸಾಮಾಜಿಕ ಕಾರ್ಯಕರ್ತರಾದ ಶ್ರೀ ನಾಮದೇವ್, ಶ್ರೀ ಮನೋಹರ್ ಕಾಂತಡೆ, S-VYASA ಯೋಗ ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಚ್. ಆರ್. ನಾಗೇಂದ್ರ, ಖ್ಯಾತ ವಿದ್ವಾಂಸರಾದ ವಿದ್ವಾನ್ ಭೀಮಸೇನ ಆಚಾರ್ಯ, ಸಾಮಾಜಿಕ ಕಾರ್ಯಕರ್ತರಾದ ಶ್ರೀಮತಿ ವಂದನಾ ಶಾಸ್ತ್ರಿಯವರು ಗುರುಮಹಿಮಾಗಾನವನ್ನು ಮಾಡಿದರು.

Learn More: https://yoga.rashtrotthana.org/
#Rashtrotthana #RashtrotthanaParishat #rashtrotthanainrashtraseva #rashtrotthanayoga #rysri #yoga #gurupuja #patanjalinamana