
Bengaluru: Recently, at the Gajendranagar Seva Vasati (Integrated Slum Development Project), General Motors organized sports and games activities for children from After-school Learning Centers. As a gesture of encouragement, they distributed stationery and educational materials to the 86 children who participated. 14 volunteers from the company took part in the event.
ಬೆಂಗಳೂರು: ಇತ್ತೀಚೆಗೆ ಗಜೇಂದ್ರನಗರ ಸೇವಾವಸತಿಯಲ್ಲಿ (ಸ್ಲಂಗಳ ಸಮಗ್ರ ಅಭಿವೃದ್ಧಿ ಯೋಜನೆ) ಜನರಲ್ ಮೋಟಾರ್ಸ್ ಕಂಪನಿಯವರು ಶಾಲಾ ನಂತರದ ಕಲಿಕಾ ಕೇಂದ್ರಗಳ ಮಕ್ಕಳಿಗೆ ಆಟೋಟ ಚಟುವಟಿಕೆಯನ್ನು ಹಮ್ಮಿಕೊಂಡು, ಪಾಲ್ಗೊಂಡ 86 ಮಕ್ಕಳಿಗೆ ಪ್ರೋತ್ಸಾಹದಾಯವಾಗಿ ಪಠ್ಯಸಾಮಗ್ರಿಗಳನ್ನು ವಿತರಿಸಿದರು. ಕಂಪನಿಯಿಂದ 14 ಸ್ವಯಂಸೇವಕರು ಪಾಲ್ಗೊಂಡಿದ್ದರು.
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #SevaVasati #SlumDevelopment #integratedslumdevelopment #AfterSchoolLearningCentre
Project Info
- Category: News & Media
- Location: Bengaluru
- Completed Date: 10 Mar 2026










