
Chess Tournament by Rashtrotthana Chess Academy
Bengaluru, June 28: A chess tournament was organized by the Rashtrotthana Chess Academy at the Basavanagudi Rashtrotthana Yoga Kendra. Shri Narayana K.S., Treasurer of the Rashtrotthana Parishat, flagged off the tournament. The tournament was organized across 5 categories: U-8, U-11, U-13, U-17, and Open Tournament. Smt. Sushma delivered a lecture on raising children with positive thinking.
ಬೆಂಗಳೂರು, ಜೂನ್ 28: ರಾಷ್ಟ್ರೋತ್ಥಾನ ಚೆಸ್ ಅಕಾಡೆಮಿಯ ವತಿಯಿಂದ ಬಸವನಗುಡಿ ರಾಷ್ಟ್ರೋತ್ಥಾನ ಯೋಗಕೇಂದ್ರದಲ್ಲಿ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ರಾಷ್ಟ್ರೋತ್ಥಾನ ಪರಿಷತ್ನ ಖಜಾಂಚಿಗಳಾದ ಶ್ರೀ ನಾರಾಯಣ ಕೆ. ಎಸ್. ಅವರು ಪಂದ್ಯಾವಳಿಗೆ ಚಾಲನೆ ನೀಡಿದರು. U-8, U-11, U-13, U-17 ಹಾಗೂ Open Tournament, ಎಂಬ 5 ವಿಭಾಗಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಧನಾತ್ಮಕ ಚಿಂತನೆಯೊಂದಿಗೆ ಮಕ್ಕಳನ್ನು ಬೆಳೆಸುವ ಕುರಿತು ಶ್ರೀಮತಿ ಸುಷ್ಮಾ ಅವರು ಉಪನ್ಯಾಸವನ್ನು ನೀಡಿದರು.
Learn More: https://rashtrotthana.org/
#Rashtrotthana #RashtrotthanaParishat #rashtrotthanainrashtraseva #Yoga #RashtrotthanaYoga #RYSRI #chesstournament #chesstournament2026
Project Info
- Category: News & Media
- Location: Sunkenahalli,Bengaluru
- Completed Date: 28 June 2026
























