
Champions at the Basketball Zonal Level! 🏆🏀
Mysuru: Hearty Congratulations to the U-14 Boys Basketball Team of Rashtrotthana Vidya Kendra – Vijayanagar for emerging victorious at the Vidya Bharati Zonal-Level Basketball Tournament, defeating Andhra Pradesh by 12 points in the final. With this remarkable victory, the team has qualified for the National-Level Tournament.
ವಲಯ ಮಟ್ಟದ ಬಾಸ್ಕೆಟ್ಬಾಲ್ನಲ್ಲಿ ಚಾಂಪಿಯನ್ಗಳು! ಮೈಸೂರು: ವಿದ್ಯಾಭಾರತಿ ವಲಯ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾವಳಿಯಲ್ಲಿ ಫೈನಲ್ನಲ್ಲಿ ಆಂಧ್ರಪ್ರದೇಶ ತಂಡವನ್ನು 12 ಅಂಕಗಳಿಂದ ಸೋಲಿಸಿ ಜಯಶಾಲಿಯಾದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದ 14 ವರ್ಷದೊಳಗಿನ ಬಾಲಕರ ಬಾಸ್ಕೆಟ್ಬಾಲ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಈ ಅದ್ಭುತ ಗೆಲುವಿನೊಂದಿಗೆ ತಂಡವು ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದಿದೆ.
Learn More: https://vijmys.rvkcbse.in/
#Rashtrotthana #RashtrotthanaParishat #rashtrotthanainrashtraseva #RVKCBSE #RashtrotthanaVidyaKendra #panchamukhishikshana #rvkvijayanagar #vidyabharati #basketball
Project Info
- Category: News & Media
- Location: Mysuru
- Completed Date: 26 Aug 2026







