
Davanagere, Apr. 29: The Bhoomi Puja for the new building of Rashtrottana Pre-University College – Davanagere, was held at Nittuvalli. The event was attended by dignitaries including Sri Na. Dinesh Hegde, General Secretary of Rashtrottana Parishat, and Board of Management members Sri Ravikumar B.S. and Sri Jayanna H., among others.
ದಾವಣಗೆರೆ, ಏ.29: ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜು – ದಾವಣಗೆರೆಯ ನೂತನ ಕಟ್ಟಡದ ಭೂಮಿಪೂಜೆಯನ್ನು ನಿಟ್ಟುವಳ್ಳಿಯಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ, ಆಡಳಿತ ಮಂಡಳಿ ಸದಸ್ಯರುಗಳಾದ ಶ್ರೀ ರವಿಕುಮಾರ್ ಬಿ ಎಸ್, ಶ್ರೀ ಜಯಣ್ಣ ಎಚ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
Learn More: https://dvg.rpuc.in/
#Rashtrotthana #RashtrotthanaParishat #rashtrotthanainrashtraseva #RPUC #rashtrotthanapucollege #rpucdavanagere #bhumipuja
Project Info
- Category: News & Media
- Location: Davanagere
- Completed Date: 29 Apr 2026
















