
Doddaballapur, April 19: The ground-breaking ceremony (Bhoomi Pooja) for a fodder warehouse was performed at the Madhavasrushti Rashtrotthana Goshala. This warehouse is being constructed with the cooperation of Sri Kumaraswamy Mineral Exports Pvt. Ltd. Sri Na Dinesh Hegde, General Secretary of Rashtrotthana Parishat, and other dignitaries were present at the event.
Alongside this, as part of the Bhoomi Suposhana and Samrakshana Abhiyan (Land Nourishment and Conservation Campaign), members of the Rashtrotthana Cow-Based Agriculture Group worshipped Mother Earth and pledged to protect soil health through cow-based farming practices. Bhumipuja for the Fodder Warehouse to be constructed at Madhavasrushti Rashtrotthana Goshala, with the support of Sri Kumaraswamy Mineral Exports Pvt. Ltd.
ದೊಡ್ಡಬಳ್ಳಾಪುರ, ಏ.19: ಮಾಧವಸೃಷ್ಟಿ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಮೇವಿನ ಉಗ್ರಾಣದ ಭೂಮಿಪೂಜೆಯನ್ನು ನೆರವೇರಿಸಲಾಯಿತು. ಈ ಉಗ್ರಾಣವನ್ನು ಶ್ರೀ ಕುಮಾರಸ್ವಾಮಿ ಮಿನರಲ್ ಎಕ್ಸ್ಪೋರ್ಟ್ ಪ್ರೈ. ಲಿ.ನವರ ಸಹಕಾರದೊಂದಿಗೆ ನಿರ್ಮಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಇದರ ಜೊತೆಗೆ ಭೂಮಿ ಸುಪೋಷಣೆ ಹಾಗೂ ಸಂರಕ್ಷಣೆ ಅಭಿಯಾನದ ಕಾರ್ಯಕ್ರಮದಲ್ಲಿ, ರಾಷ್ಟ್ರೋತ್ಥಾನ ಗೋ ಆಧಾರಿತ ಕೃಷಿ ಬಳಗದ ಸದಸ್ಯರೆಲ್ಲರೂ ಭೂಮಿತಾಯಿಯನ್ನು ಪೂಜಿಸಿ, ಗೋ ಆಧಾರಿತ ಕೃಷಿಯ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡುತ್ತೇವೆಂಬ ಸಂಕಲ್ಪವನ್ನು ಮಾಡಿದರು.
Locate Goshala: https://maps.app.goo.gl/mV73u5EM1ryTGtUd7
Learn More: https://rashtrotthana.org/
#Rashtrotthana #rashtrotthanainrashtraseva #Goshala #RashtrotthanaGoshala #MadhavaSrushti #BhumiPujan #fodderwarehouse
Project Info
- Category: News & Media
- Location: Doddaballapura
- Completed Date: 19 Apr 2026













