
Abhinandan – 2026: Inspiring RVK CBSE Toppers to aim for Patents before Graduation
Bengaluru, June 13: Abhinandan – 2026, a program organized to honor and encourage the talented children of Rashtrotthana Vidya Kendras, was held herein Keshava Shilpa. Dr. Srinivas M. K. (MedTech Innovator, Start-up Mentor & Head, CPDMED TBI, IISc, Bengaluru) graced the occasion as the Chief Guest. While motivating the students who achieved excellence in Grades X and XII of RVK CBSE, he voluntarily administered a pledge inspiring each of them to secure a patent in their name before completing their graduation. Sri M. P. Kumar, President of Rashtrotthana Parishat and Sri N. Dinesh Hegde, General Secretary, were present at the event. The children’s performances of Indian dance, music and yoga delighted the audience.
ಬೆಂಗಳೂರು, ಜೂನ್ 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಿ, ಪ್ರೋತ್ಸಾಹಿಸುವ ಅಭಿನಂದನ್ – 2026 ಕಾರ್ಯಕ್ರಮವನ್ನು ಕೇಶವಶಿಲ್ಪದಲ್ಲಿ ಆಯೋಜಿಸಲಾಗಿತ್ತು. ಡಾ. ಶ್ರೀನಿವಾಸ್ ಎಂ. ಕೆ. (MedTech Innovator, Start-up Mentor & Head, CPDMED TBI, IISc, Bengaluru) ಮುಖ್ಯ ಅತಿಥಿಗಳಾಗಿ ಆಗಮಿಸಿ, RVK CBSEಯ X ಹಾಗೂ XIIನೇ ಗ್ರೇಡ್ಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ, ಪದವಿ ಮುಗಿಸುವುದರೊಳಗೇ ಒಬ್ಬೊಬ್ಬರೂ ತಮ್ಮ ಹೆಸರಿನಲ್ಲಿ ಪೇಟೆಂಟ್ ಹೊಂದುವ ಬಗೆಗೆ ಪ್ರತಿಜ್ಞೆಯನ್ನು ಸ್ವಯಂಪ್ರೇರಣೆಯಿಂದ ಬೋಧಿಸಿದರು. ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಉಪಸ್ಥಿತರಿದ್ದರು. ಮಕ್ಕಳ ಭಾರತೀಯ ನೃತ್ಯ, ಸಂಗೀತ, ಯೋಗ ಪ್ರಸ್ತುತಿಗಳು ನೆರೆದವರನ್ನು ರಂಜಿಸಿದವು.
Learn More: https://rvkcbse.in/
#Rashtrotthana #RashtrotthanaParishat #rashtrotthanainrashtraseva #RVK #RVKCBSE #RashtrotthanaVidyaKendra #RashtrotthanaSchool #PanchamukhiShikshana #abhinandan2026 #meritoriousstudents
Project Info
- Category: News & Media
- Location: Keshavashilpa,Bengaluru
- Completed Date: 13 June 2026





















