
Bengaluru, May 29: A Special Lecture, What is AI and What’s it All About? The event, by Engineer and TEDx Speaker Sri Kiran Kumar S, was held at the Aditya International School Auditorium for the students of Hale Baiyappanahalli Rashtrotthana Seva Vasati College, Balaga.
ಸ್ಲಂಗಳಲ್ಲಿ ಹುಟ್ಟಿ-ಬೆಳೆಯುತ್ತಿರುವ ಸೇವಾವಸತಿಯ ಕಾಲೇಜು ಮಕ್ಕಳಿಗೆ AI ಏನು, ಎತ್ತ? ವಿಶೇಷ ಉಪನ್ಯಾಸ
ಬೆಂಗಳೂರು, ಮೇ 29: ಹಳೇ ಬೈಯ್ಯಪ್ಪನಹಳ್ಳಿ ರಾಷ್ಟ್ರೋತ್ಥಾನ ಸೇವಾವಸತಿ ಕಾಲೇಜು ಬಳಗದ ಮಕ್ಕಳಿಗಾಗಿ ಎಂಜಿನಿಯರ್ ಹಾಗೂ TEDx ಭಾಷಣಕಾರರಾದ ಶ್ರೀ ಕಿರಣ್ ಕುಮಾರ್ ಎಸ್ ಅವರಿಂದ AI ಏನು, ಎತ್ತ? ವಿಶೇಷ ಉಪನ್ಯಾಸವನ್ನು ಆದಿತ್ಯ ಇಂಟರ್ನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
Learn More: https://sevavasati.rashtrotthana.org/
#Rashtrotthana #RashtrotthanaParishat #rashtrotthanainrashtraseva #SevaVasati #SlumDevelopment #integratedslumdevelopment #collegebalaga #artificialintelligence #WhatIsAI
Project Info
- Category: News & Media
- Location: Bengaluru
- Completed Date: 29 May 2026






















