
A Life-Caring Gesture of Blood Donation on a Birthday
Hubballi, May 22: Renowned entrepreneur and philanthropist Sri Kamal Mehta Ji celebrated his birthday this year in a thoughtful and caring manner by organizing a large blood donation camp. The camp was held at Vivekananda Hospital, with the collaboration of Rashtrotthana Blood Centre – Hubballi.
ಹುಟ್ಟುಹಬ್ಬದಂದು ರಕ್ತದಾನದ ಜೀವಕಾಳಜಿ
ಹುಬ್ಬಳ್ಳಿ, ಮೇ 22: ಖ‍್ಯಾತ ಉದ್ಯಮಿಗಳು ಹಾಗೂ ದಾನಿಗಳಾದ ಶ್ರೀ ಕಮಲ್ ಮೆಹತಾ ಜೀ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಬೃಹತ್ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಕಾಳಜಿಪೂರ್ಣವಾಗಿ ಆಚರಿಸಿದರು. ವಿವೇಕಾನಂದ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಶಿಬಿರಕ್ಕೆ ರಾಷ್ಟ್ರೋತ್ಥಾನ ರಕ್ತಕೇಂದ್ರ – ಹುಬ್ಬಳ್ಳಿಯ ಸಹಯೋಗವಿತ್ತು.
Learn More: https://bloodcentrehubli.rashtrotthana.org/
#Rashtrotthana #RashtrotthanaParishat #rashtrotthanainrashtraseva #rbchubli #rashtrotthanabloodcentre #blooddonation #BloodDonationCamp #birthdaywithblooddonation
Project Info
- Category: News & Media
- Location: Huballi
- Completed Date: 22 May 2026









