
Bengaluru, May 21-22: A 2-day Training Workshop was organized at Keshava Shilpa for 46 Yoga Teachers, representing 26 Schools of Rashtrotthana. A notable highlight of the event was the inclusion of a Blood Donation Camp held alongside the workshop.
The training camp organized by the Rashtrottana Yoga Division was inaugurated by Sri Gajanan Londhe and Sri Narayana K. S., members of the Rashtrottana Board of Administration, along with Sri Nagendra Kamat, Director of the Yoga Division.
For the trainees, in addition to practical sessions on asanas, pranayama, and trataka, special sessions were also organized on topics such as healthy lifestyle, the importance of diet, yoga in the Bhagavad Gita, yama-niyama, and the effects of asanas and pranayama on the body and mind.
ಬೆಂಗಳೂರು, ಮೇ 21-22: ರಾಷ್ಟ್ರೋತ್ಥಾನದ 26 ಶಾಲೆಗಳ 46 ಯೋಗ ಶಿಕ್ಷಕ-ಶಿಕ್ಷಕಿಯರಿಗೆ 2 ದಿನಗಳ ಪ್ರಶಿಕ್ಷಣವರ್ಗವನ್ನು ಕೇಶವಶಿಲ್ಪದಲ್ಲಿ ಆಯೋಜಿಸಲಾಗಿತ್ತು. ಜೊತೆಯಲ್ಲಿ ರಕ್ತದಾನ ಶಿಬಿರವನ್ನು ಜೋಡಿಸಿದ್ದು ವಿಶೇಷವಾಗಿತ್ತು.
ರಾಷ್ಟ್ರೋತ್ಥಾನ ಯೋಗ ವಿಭಾಗದವರು ಆಯೋಜಿಸಿದ್ದ ಪ್ರಶಿಕ್ಷಣವರ್ಗಕ್ಕೆ ರಾಷ್ಟ್ರೋತ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಗಜಾನನ ಲೋಂಢೆ, ಶ್ರೀ ನಾರಾಯಣ ಕೆ. ಎಸ್, ಯೋಗ ವಿಭಾಗದ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್ ಅವರು ಚಾಲನೆ ನೀಡಿದರು.
ಪ್ರಶಿಕ್ಷಣಾರ್ಥಿಗಳಿಗೆ ಆಸನ, ಪ್ರಾಣಾಯಾಮ, ತ್ರಾಟಕಗಳ ಪ್ರಾಯೋಗಿಕ ತರಗತಿಗಳೊಟ್ಟಿಗೆ ಆರೋಗ್ಯಕರ ಜೀವನಶೈಲಿ, ಆಹಾರದ ಮಹತ್ವ, ಭಗವದ್ಗೀತೆಯಲ್ಲಿ ಯೋಗ, ಯಮ-ನಿಯಮ, ದೇಹ-ಮನಸ್ಸುಗಳ ಮೇಲೆ ಆಸನ-ಪ್ರಾಣಾಯಾಮದ ಪ್ರಭಾವ ಎಂಬ ವಿಶೇಷ ಅವಧಿಗಳನ್ನೂ ಆಯೋಜಿಸಲಾಗಿತ್ತು.
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #rashtrotthanayoga #rysri #yoga #rashtrotthanaschools #rvkcbse #rashtrotthanavidyalaya #yogateachers #yogateacherworkshop
Project Info
- Category: News & Media
- Location: Keshavashilpa,Bengaluru
- Completed Date: 22 May 2026
























