
July 8: An unusual and inspiring event took place at the Rashtrotthana Blood Centre, Bengaluru, when 7 visually impaired individuals donated blood for the first time. This rare initiative was made possible by Premaanjali Foundation.
Two aspects often viewed through a negative lens—visual impairment and blood donation—came together to create a deeply positive moment. It was yet another testimony to the compassion and inclusiveness that exist in society.
ಜುಲೈ 8: ಏಳು (7) ಮಂದಿ ದೃಷ್ಟಿಚೇತನರು ಮೊದಲ ಬಾರಿಗೆ ರಕ್ತದಾನ ಮಾಡಿದ ಅಪರೂಪದ ಘಟನೆ ಈ ದಿನ ರಾಷ್ಟ್ರೋತ್ಥಾನ ರಕ್ತಕೇಂದ್ರ – ಬೆಂಗಳೂರಿನಲ್ಲಿ ನಡೆಯಿತು. ಪ್ರೇಮಾಂಜಲಿ ಫೌಂಡೇಷನ್ನವರು ಈ ಒಂದು ಅಪರೂಪವನ್ನು ಆಗುಮಾಡಿದರು.
ಕಣ್ಣು ಕಾಣೋದಿಲ್ವಾ!? ರಕ್ತ ಹೀರುತ್ತಾರೆ! ಎನ್ನುವ ನಕಾರಾತ್ಮಕ ಮನೋಭಾವದೊಳಗಿನ ದೃಷ್ಟಿ-ರಕ್ತಗಳೆಂಬ ಎರಡು ಅಂಶಗಳು ಸಂಗಮಿಸಿ, ಸಕಾರಾತ್ಮಕ ಸಂಗತಿ ಜರುಗಿದ್ದು ಸಮಾಜದ ಭಾವಪ್ರಸನ್ನತೆಗೆ ಮತ್ತೊಂದು ಸಾಕ್ಷ್ಯವನ್ನು ಒದಗಿಸಿತು.
Rashtrotthana Blood Centre
#7, Gavipuram Guttahalli, Kempegowda Nagar, Bengaluru – 560 004
Contact: 99459 00273/ 96060 80783/ 96060 80784/ 96060 80785
Learn More: https://bloodcentre.rashtrotthana.org/
#Rashtrotthana #RashtrotthanaParishat #rashtrotthanainrashtraseva #rashtrotthanabloodcentre #bloodcentre #blood #blooddonation #blooddonationcamp #visuallyimpaired #premanjalifoundation
Project Info
- Category: News & Media
- Location: Kempegowdanagar,Bengaluru
- Completed Date: 08 July 2026














