Rashtrotthana Parivar is blessed with the Darshan of Sringeri Jagadguru! ರಾಷ್ಟ್ರೋತ್ಥಾನ ಪರಿವಾರಕ್ಕೆ ಶೃಂಗೇರಿ ಶ್ರೀಗಳ ದರ್ಶನಾಶೀರ್ವಾದ ಭಾಗ್ಯ! ಶೃಂಗೇರಿ, ಮಾ. 30: ಯುಗಾದಿಯ ಮುನ್ನಾದಿನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್‌ ಹೆಗ್ಡೆಯವರ ನೇತೃತ್ವದಲ್ಲಿ...