
Aptean Volunteers, JSS Mailasandra School Students and Jeevanmukti Foundation Activists engaged in Voluntary Service at Madhavasrushti
Doddaballapura, August 29: Volunteers from Aptean company, children from JSS Mailasandra School in Bengaluru, and activists of Jeevanmukti Foundation took part in the tree-planting programme at Rashtrotthana Madhavasrushti and planted 80 saplings. The children and youth together also applied manure to the plants and prepared balls of Ghanajeevamrutha (a traditional organic fertiliser made from cow dung, cow urine, jaggery, and pulse flour).
ಅಪ್ಟೀನ್ ಸ್ವಯಂಸೇವಕರು, ಜೆಎಸ್ಎಸ್ ಮೈಲಸಂದ್ರ ಶಾಲೆಯ ವಿದ್ಯಾರ್ಥಿಗಳು ಹಾಗೂ ಜೀವನ್ಮುಕ್ತಿ ಫೌಂಡೇಷನ್ ಕಾರ್ಯಕರ್ತರು ಮಾಧವಸೃಷ್ಟಿಯಲ್ಲಿ ಸ್ವಯಂಸೇವಾ ಕಾರ್ಯದಲ್ಲಿ ತೊಡಗಿಕೊಂಡರು
ದೊಡ್ಡಬಳ್ಳಾಪುರ, ಆಗಸ್ಟ್ 29: Aptean ಕಂಪನಿಯ ಸ್ವಯಂಸೇವಕರು, ಬೆಂಗಳೂರಿನ JSS ಮೈಲಸಂದ್ರ ಶಾಲೆಯ ಮಕ್ಕಳು ಹಾಗೂ ಜೀವನ್ಮುಕ್ತಿ ಫೌಂಡೇಷನ್ ಕಾರ್ಯಕರ್ತರು ರಾಷ್ಟ್ರೋತ್ಥಾನ ಮಾಧವಸೃಷ್ಟಿಯ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು 80 ಗಿಡಗಳನ್ನು ನೆಟ್ಟರು ಹಾಗೂ ಮಕ್ಕಳು, ಯುವಕರೆಲ್ಲ ಒಟ್ಟಾಗಿ ಗಿಡಗಳಿಗೆ ಗೊಬ್ಬರ ಹಾಕಿ, ಘನಜೀವಾಮೃತದ ಉಂಡೆಗಳನ್ನೂ ತಯಾರಿಸಿದರು.
Locate Goshala: https://maps.app.goo.gl/mV73u5EM1ryTGtUd7
Learn More: https://rashtrotthana.org/
#Rashtrotthana #RashtrotthanaParishat #rashtrotthanainrashtraseva #Goshala #RashtrotthanaGoshala #MadhavaSrushti #aptean #volunteering #yuvakasangha
Project Info
- Category: News & Media
- Location: Doddaballapura
- Completed Date: 29 Aug 2026















