
Utthana’ State-Level Essay Competition – 2026: Vande Mataram 150 – Inspiration for National Identity, Historical Significance, Impact and Contemporary Relevance Bengaluru.
August 11: The poster for the ‘Utthana’ State-Level Essay Competition – 2026 for college students was released by Shri Mukunda C R, Joint General Secretary (Sahasarakaryavah) of the Rashtriya Swayamsevak Sangh; senior writer Shri Du Gu Lakshmana; Shri M P Kumar, President of the Rashtrottana Parishat; Shri Na Dinesh Hegde, General Secretary; Shri Narayana K S, Treasurer; and Shri Anilkumar Molahalli, Editor of Utthana. Please ensure that the essays reach us by October 20…
‘ಉತ್ಥಾನ’ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ – 2026: ವಂದೇ ಮಾತರಂ 150 – ರಾಷ್ಟ್ರೀಯ ಅಸ್ಮಿತೆಗೆ ಸ್ಫೂರ್ತಿ, ಐತಿಹಾಸಿಕ ಮಹತ್ತ್ವ, ಪ್ರಭಾವ ಮತ್ತು ಸಮಕಾಲೀನ ಪ್ರಸ್ತುತತೆ.
ಬೆಂಗಳೂರು, ಆಗಸ್ಟ್ 11: ಕಾಲೇಜು ವಿದ್ಯಾರ್ಥಿಗಳಿಗಾಗಿನ ‘ಉತ್ಥಾನ’ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ – 2026ರ ಭಿತ್ತಿಪತ್ರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮುಕುಂದ ಸಿ ಆರ್, ಹಿರಿಯ ಲೇಖಕರಾದ ಶ್ರೀ ದು ಗು ಲಕ್ಷ್ಮಣ, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ ಪಿ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ, ಖಜಾಂಚಿಯವರಾದ ಶ್ರೀ ನಾರಾಯಣ ಕೆ ಎಸ್ ಹಾಗೂ ಉತ್ಥಾನದ ಸಂಪಾದಕರಾದ ಶ್ರೀ ಅನಿಲ್ಕುಮಾರ್ ಮೊಳಹಳ್ಳಿ ಬಿಡುಗಡೆ ಮಾಡಿದರು.
ಪ್ರಬಂಧಗಳು ಅಕ್ಟೋಬರ್ 20ರ ಒಳಗೆ ನಮಗೆ ತಲುಪುವಂತೆ ಇರಲಿ…
Email: [email protected]
Learn More: https://utthana.in/
#Rashtrotthana #RashtrotthanaParishat #rashtrotthanainrashtraseva #utthana #utthanamagazine #utthanaessaycompetition #utthaessaycompetition2026 #vandemataram #vandemataram150
Project Info
- Category: News & Media
- Location: Bengaluru
- Completed Date: 11 Aug 2026







