
RVK Fest 2026 was Bubbling with Art and Creativity
August 6–8: All twenty educational centers of Rashtrotthana—spanning from Kalaburagi to Udupi-Mangaluru—witnessed a three-day celebratory festival. The event was vibrant and brimming with music, art, dance, drama, Kannada learning, the wonders of Sanskrit, the fun of science, the joy of mathematics, social insights, the satisfaction of puppetry, *Rangavalli* (rangoli) art, diverse excursions, spiritual experiences at temples, teaching sessions, weaving techniques, pottery making, the inspiring spirit of Vivekananda, and the nurturing of cows.
ಕಲಬುರಗಿ, ಉಡುಪಿ-ಮಂಗಳೂರು ಪರ್ಯಂತ ಇರುವ ರಾಷ್ಟ್ರೋತ್ಥಾನದ ಇಪ್ಪತ್ತೂ ವಿದ್ಯಾಕೇಂದ್ರಗಳು ಮೂರು ದಿನಗಳ ಸಂಭ್ರಮದ ಉತ್ಸವಕ್ಕೆ ಸಾಕ್ಷಿಯಾದವು.
ಆಗಸ್ಟ್ 6-8: ಕಲಬುರಗಿ, ಉಡುಪಿ-ಮಂಗಳೂರು ಪರ್ಯಂತ ಇರುವ ರಾಷ್ಟ್ರೋತ್ಥಾನದ ಇಪ್ಪತ್ತೂ ವಿದ್ಯಾಕೇಂದ್ರಗಳು ಮೂರು ದಿನಗಳ ಸಂಭ್ರಮದ ಉತ್ಸವಕ್ಕೆ ಸಾಕ್ಷಿಯಾದವು. ಉತ್ಸವ, ಹಾಡು-ಹಸೆ, ಚಿತ್ರ, ನೃತ್ಯ, ನಾಟಕ, ಕನ್ನಡ ಕಲಿಕೆ, ಸಂಸ್ಕೃತದ ಬೆರಗು, ವಿಜ್ಞಾನದ ವಿನೋದ, ಗಣಿತದ ಆನಂದ, ಸಮಾಜದ ಸೊಗಸು, ಗೊಂಬೆಯಾಡಿಸಿದ ತೃಪ್ತಿ, ರಂಗವಲ್ಲಿಯ ಅಂಗಳ, ಬಗೆಬಗೆಯ ಲಘು ಪ್ರವಾಸ, ದೇವಳ ಪುಳಕ, ಬೋಧನಾ ಜಳಕ, ನೇಯ್ಗೆ ತಂತ್ರ, ಮಡಕೆ ಕಸರತ್ತು, ವಿವೇಕಾನಂದರ ಆನಂದ, ಗೋ-ಲಾಲನೆಗಳಿಂದ ತುಂಬಿ ತೊನೆದಾಡುತ್ತಿತ್ತು.
Learn More: https://rvkcbse.in/
#Rashtrotthana #RashtrotthanaParishat #rashtrotthanainrashtraseva #RVK #RVKCBSE #RashtrotthanaVidyaKendra #RashtrotthanaSchool #panchamukhishikshana #utsava #artfest #kalautsava
Project Info
- Category: News & Media
- Location: Kalaburgi
- Completed Date: 08 Aug 2026





























