
4-Day Panchapadiya Learning Process Workshop for 48 RVK School Teachers.
Bengaluru, July 25–28: A four-day Panchapadiya Shikshana Prakriya workshop was organised at Rashtrotthana Vidya Kendra – Arkavathi for 48 teachers from Rashtrotthana Vidya Kendra CBSE schools. The workshop was guided by Dr. Dusi Ramakrishna Rao, National President, Vidya Bharati Akhil Bharatiya Shiksha Sansthan; Sri Sripathi, Regional Secretary, Vidya Bharati Karnataka; and Sri Gajanan Londhe, Member, Rashtrotthana Governing Board.
*Rooted in the concept of Panchakoshatmaka Vikas (holistic development through the five koshas), the Panchapadiya Shikshana approach has been successfully followed in Vidya Bharati schools for the past 70 years.
ಬೆಂಗಳೂರು, ಜುಲೈ 25-28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ CBSE ಶಾಲೆಗಳ 48 ಶಿಕ್ಷಕರಿಗೆ 4 ದಿನಗಳ ಪಂಚಪದೀಯ ಶಿಕ್ಷಣ ಪ್ರಕ್ರಿಯಾ* ಕಾರ್ಯಾಗಾರವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಆಯೋಜಿಸಲಾಯಿತು. ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ದುಸಿ ರಾಮಕೃಷ್ಣ ರಾವ್, ವಿದ್ಯಾ ಭಾರತಿ ಕರ್ನಾಟಕದ ಪ್ರಾಂತ ಕಾರ್ಯದರ್ಶಿಗಳಾದ ಶ್ರೀ ಶ್ರೀಪತಿ ಹಾಗೂ ರಾಷ್ಟ್ರೋತ್ಥಾನ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಗಜಾನನ ಲೋಂಢೆ ಮಾರ್ಗದರ್ಶನ ಮಾಡಿದರು.
*ಪಂಚಕೋಶಾತ್ಮಕ ವಿಕಾಸದ ಪರಿಕಲ್ಪನೆಯೊಂದಿಗೆ ಒಡಮೂಡಿದ ಪಂಚಪದೀಯ ಶಿಕ್ಷಣವು ವಿದ್ಯಾ ಭಾರತಿ ಶಾಲೆಗಳಲ್ಲಿ ಕಳೆದ 70 ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.
Learn More: https://rvkcbse.in/
#Rashtrotthana #RashtrotthanaParishat #rashtrotthanainrashtraseva #RVK #RVKCBSE #RashtrotthanaVidyaKendra #RashtrotthanaSchool #PanchapadiyaLearning #VidyaBharati
Project Info
- Category: News & Media
- Location: Bengaluru
- Completed Date: 28 July 2026











