
Bangkok, July 23: Rujula Shashidhara, an alumna of Rashtrotthana Vidya Kendra – Arkavathy (Class X, 2025), won the Bronze Medal in the Women’s 50m Freestyle event with a time of 26.25 seconds at the 12th Asian Age Group Championships. Congratulations!
ಬ್ಯಾಂಕಾಕ್, ಜುಲೈ 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿ (10ನೇ ತರಗತಿ, 2025)ಯ ಹಳೆಯ ವಿದ್ಯಾರ್ಥಿನಿ ರುಜುಲಾ ಶಶಿಧರ ಅವರು 12ನೇ ಏಷ್ಯನ್ ಏಜ್ ಗ್ರೂಪ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 50 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ 26.25 ಸೆಕೆಂಡ್‌ಗಳ ಸಮಯದೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಹಿರಿಯ ವಿದ್ಯಾರ್ಥಿನಿ, ರುಜುಲಾರ 12ನೇ ಏಷ್ಯನ್ ಏಜ್ ಗ್ರೂಪ್ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕದ ಸಾಧನೆಗೆ ಹಾರ್ದಿಕ ಅಭಿನಂದನೆಗಳು!
Learn More: https://arkbng.rvkcbse.in/
#Rashtrotthana #RashtrotthanaParishat #RashtrotthanaInRashtraseva #rvk #rvkcbse #rashtrotthanaschools #rashtrotthanavidyakendra #RVKArkavathy #12asianagegroupchampionships2026
Project Info
- Category: News & Media
- Location: Arkavathy,Bengaluru
- Completed Date: 23 July 2026







