
A Unique Blood Donation Camp by Bidadi Geleyara Balaga: Inspired by the Spirit of the Farmers’ Struggle — “We Will Give Blood, But Not Our Land”
Bengaluru, July 19: Bidadi Geleyara Balaga organised a unique blood donation camp in collaboration with Rashtrotthana Blood Centre, in memory of late Shashikumar, who passed away in an accident 22 years ago. The camp was held in support of the farmers’ struggle in Bairamangala–Kanchigaranahalli, drawing inspiration from the spirit of the movement, “We will give blood, but not our land.”
A total of 275 units of blood were collected at the camp. The novel initiative, which conveyed a spirit of community service and solidarity with the farmers’ struggle, was widely appreciated.
Rashtrotthana Blood Centre
#7, Gavipuram Guttahalli, Kempegowda Nagar,
Bengaluru – 560 004
Ph: 080-2660 8870, 2974 7870, 099452 99369
Email: bloodcentre@rashtrotthana.org
ಬಿಡದಿ ಗೆಳೆಯರ ಬಳಗದವರಿಂದ ವಿಶಿಷ್ಟ ರಕ್ತದಾನ ಶಿಬಿರ: “ರಕ್ತ ಕೊಟ್ಟೇವು, ಭೂಮಿ ಕೊಡೆವು” ಎಂಬ ಹೋರಾಟದ ಸ್ಫೂರ್ತಿಯಲ್ಲಿ…
ಬೆಂಗಳೂರು, ಜುಲೈ 19: ಬಿಡದಿ ಗೆಳೆಯರ ಬಳಗದ ವತಿಯಿಂದ, 22 ವರ್ಷಗಳ ಹಿಂದೆ ಅಪಘಾತದಲ್ಲಿ ಅಸುನೀಗಿದ ದಿ. ಶಶಿಕುಮಾರ್ ಅವರ ಸ್ಮರಣಾರ್ಥ, ಬೈರಮಂಗಲ–ಕಂಚಿಗಾರನಹಳ್ಳಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, “ರಕ್ತ ಕೊಟ್ಟೇವು, ಭೂಮಿ ಕೊಡೆವು” ಎಂಬ ಹೋರಾಟದ ಸ್ಫೂರ್ತಿಯೊಂದಿಗೆ, ರಾಷ್ಟ್ರೋತ್ಥಾನ ರಕ್ತಕೇಂದ್ರದ ಸಹಯೋಗದಲ್ಲಿ ವಿಶಿಷ್ಟ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಈ ಶಿಬಿರದಲ್ಲಿ 275 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಸಮಾಜಮುಖಿ ಸೇವೆ ಮತ್ತು ರೈತರ ಹೋರಾಟದೊಂದಿಗೆ ಐಕ್ಯತೆಯನ್ನು ಸಾರಿದ ಈ ವಿನೂತನ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ರಾಷ್ಟ್ರೋತ್ಥಾನ ರಕ್ತಕೇಂದ್ರ
#7, ಗವಿಪುರಂ ಗುಟ್ಟಹಳ್ಳಿ, ಕೆಂಪೇಗೌಡ ನಗರ,
ಬೆಂಗಳೂರು – 560 004
ದೂ.: 080-2660 8870, 2974 7870, 099452 99369
ಇ-ಮೇಲ್: bloodcentre@rashtrotthana.org
Learn More: https://bloodcentre.rashtrotthana.org/
#Rashtrotthana #RashtrotthanaParishat #RashtrotthanaBloodCentre #BloodDonation #BloodDonationCamp #bidadiprotest
Project Info
- Category: News & Media
- Location: Kempegowdanagar,Bengaluru
- Completed Date: 19 July 2026










