
Dharwad, July 4: The books Rāshtrōtthāna Sāhityada Aviśrānta Dhyēyajīva Mai. Cha. Jayadēva: Baduku-Nenapu (The Tireless, Purposeful Life of Rashtrotthana Sahitya’s Mai. Cha. Jayadeva: Life and Memories) and Dr. S. R. Ramaswamy’s last work, Itihāsada Serage (The Fringe of History), were released in the divine presence of Paramapujya Sri Siddha Shivayogigalu of Siddhashrama, Devara Hubballi, at J.S.S. Utsav Hall, Vidyagiri.
On this occasion, distinguished guests present included Sri Na. Dinesh Hegde, General Secretary of Rashtrotthana Parishat; the thinker and writer Sri Divakar Hegde; the writer Sri Beluru Sudarshan; and Prof. Basavaraj Talluru, Professor of English and District Coordinator of Rashtrotthana Balaga – Dharwad.
ಧಾರವಾಡ, ಜುಲೈ 4: ರಾಷ್ಟ್ರೋತ್ಥಾನ ಸಾಹಿತ್ಯದ ಅವಿಶ್ರಾಂತ ಧ್ಯೇಯಜೀವ ಮೈ. ಚ. ಜಯದೇವ: ಬದುಕು-ನೆನಪು ಹಾಗೂ ಡಾ. ಎಸ್. ಆರ್. ರಾಮಸ್ವಾಮಿಗಳ ಕೊನೆಯ ಕೃತಿ, ಇತಿಹಾಸದ ಸೆರಗು ಕೃತಿಗಳನ್ನು ದೇವರ ಹುಬ್ಬಳ್ಳಿಯ ಸಿದ್ಧಾಶ್ರಮದ ಪರಮಪೂಜ್ಯ ಶ್ರೀ ಸಿದ್ಧ ಶಿವಯೋಗಿಗಳ ದಿವ್ಯಸಾನ್ನಿಧ್ಯದಲ್ಲಿ ಜೆ.ಎಸ್.ಎಸ್. ಉತ್ಸವ ಹಾಲ್, ವಿದ್ಯಾಗಿರಿಯಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ‍್ರೀ ನಾ ದಿನೇಶ್ ಹೆಗ್ಡೆ, ಚಿಂತಕರು ಹಾಗೂ ಲೇಖಕರಾದ ಶ್ರೀ ದಿವಾಕರ ಹೆಗಡೆ, ಲೇಖಕರಾದ ಶ್ರೀ ಬೇಳೂರು ಸುದರ್ಶನ, ಇಂಗ್ಲಿಷ್ ಪ್ರಾಧ್ಯಾಪಕರು ಹಾಗೂ ರಾಷ್ಟ್ರೋತ‍್ಥಾನ ಬಳಗ – ಧಾರವಾಡದ ಜಿಲ್ಲಾ ಸಂಚಾಲಕರಾದ ಪ್ರೊ. ಬಸವರಾಜ ತಲ್ಲೂರ ಮೊದಲಾದ ಗಣ್ಯ-ಮಾನ್ಯರು ಉಪಸ್ಥಿತರಿದ್ದರು.
Learn More: https://sahityabooks.com/
#Rashtrotthana #RashtrotthanaParishat #rashtrotthanainrashtraseva #rashtrotthanasahitya #sahityabooks #mcjayadev #itihasadaseragu #srr #srramaswamy #rashtrotthanabalaga
Project Info
- Category: News & Media
- Location: Dharavada
- Completed Date: 04 July 2026
















