
Bengaluru: With the aim of steering young, fickle minds away from going astray, brainstorming sessions for college groups were organized in June across Indira Colony, Ambedkar Nagar, Sudhamanagar, Satyanagar and Kuvempunagar Rashtrotthana Seva Vasatis (Integrated Slum Development Project). Despite the rain, students participated with great enthusiasm.
ಬೆಂಗಳೂರು: ಹದಿನಾರರ ಹುಚ್ಚು ಖೋಡಿ ಮನಸ್ಸುಗಳು ಕೋಡಿ ಬೀಳದಂತೆ ತಡೆಯುವ ನಿಟ್ಟಿನಲ್ಲಿ ಇಂದಿರಾ ಕಾಲೋನಿ, ಅಂಬೇಡ್ಕರ್ ನಗರ, ಸುಧಾಮನಗರ, ಸತ್ಯನಗರ, ಕುವೆಂಪುನಗರ ರಾಷ್ಟ್ರೋತ್ಥಾನ ಸೇವಾವಸತಿಗಳಲ್ಲಿ (ಸ್ಲಂಗಳ ಸಮಗ್ರ ಅಭಿವೃದ್ಧಿ ಯೋಜನೆ) ಜೂನ್ ತಿಂಗಳ ಕಾಲೇಜು ಬಳಗದ ಚಿಂತನಕೂಟ ಸಭೆಗಳನ್ನು ಆಯೋಜಿಸಲಾಗಿತ್ತು. ಮಳೆಯ ಮಧ್ಯದಲ್ಲೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
Learn More: https://sevavasati.rashtrotthana.org/
#Rashtrotthana #RashtrotthanaParishat #RashtrotthanaInRashtraseva #sevavasati #slum #slumdevelopment #integratedslumdevelopment #CollegeBalaga #chintakuta
Project Info
- Category: News & Media
- Location: Bengaluru
- Completed Date: 07 July 2026














