
A Visit to Slum Service Settlements Can Also Be a “Life Changing Experience”
At Rashtrotthana gatherings, elders often say something like: “Do you want your outlook on life to change? Do you want gratitude to blossom for what you already have? Do you want to be freed from the constant grumbling about what you don’t have? Pay a visit to the service settlements in the slums sometime. The way you look at life itself will change. It will be a life changing experience.” And it isn’t just talk — they themselves visit, and on a personal level too, generously contribute to activities for the holistic development of the slums.
Bengaluru, June 22-23: For just such a rare experience, 250 children from Rashtrotthana Vidya Kendra – Arkavati School were taken to Doddanna Nagar E-Block. When the time is right, the heartstrings can stir and the impact can truly be felt. We eagerly look forward to enjoying the news of this wholesome, positive experience.
ಸ್ಲಂಗಳ ಸೇವಾವಸತಿಯ ಭೇಟಿ “ಲೈಫ್ ಚೇಂಜಿಂಗ್ ಎಕ್ಸ್ಪೀರಿಯನ್ಸ್” ಆಗಲೂಬಹುದು
ರಾಷ್ಟ್ರೋತ್ಥಾನದ ಸಭೆಗಳಲ್ಲಿ ಹಿರಿಯರು “ಜೀವನದ ಬಗೆಗೆ ನಿಮ್ಮ ದೃಷ್ಟಿಕೋನ ಬದಲಾಗಬೇಕೇ? ಪಡೆದುಕೊಂಡುದರ ಬಗೆಗೆ ಧನ್ಯತೆ ಮೊಳೆಯಬೇಕೇ? ಅದಿಲ್ಲ, ಇದಿಲ್ಲ ಎಂಬ ಕೊಣ-ಕೊಣ ಕೊರಗಿನಿಂದ ಮುಕ್ತರಾಗಬೇಕೇ? ಸೇವಾವಸತಿಯ ಸ್ಲಂಗಳಿಗೊಮ್ಮೆ ಭೇಟಿಕೊಡಿ. ನೀವು ಜೀವನನೋಡುವ ಕ್ರಮವೇ ಬದಲಾಗುತ್ತದೆ. It will be a life changing experience” ಎಂದೆಲ್ಲ ಹೇಳುವುದಿದೆ. ಹೇಳುವುದು ಮಾತ್ರವಲ್ಲ, ಸ್ವತಃ ಅವರೂ ಭೇಟಿಕೊಟ್ಟು, ತಮ್ಮ ವೈಯಕ್ತಿಕ ನೆಲೆಯಲ್ಲೂ ಸ್ಲಂಗಳ ಸಮಗ್ರ ವಿಕಾಸದ ಚಟುವಟಿಕೆಗಳಿಗೆ ಕೊಡುಗೈ ಆಗುವುದೂ ಇದೆ.
ಬೆಂಗಳೂರು, ಜೂನ್ 22-23: ಅಂತಹದೊಂದು ಅಪೂರ್ವ ಅನುಭವಕ್ಕಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿ ಶಾಲೆಯ 250 ಮಕ್ಕಳನ್ನು ದೊಡ್ಡಣ್ಣನಗರ ಇ-ಬ್ಲಾಕ್ಗೆ ಕರೆದುಕೊಂಡು ಹೋಗಲಾಗಿತ್ತು. ಕಾಲ ಕೂಡಿ ಬಂದಾಗ ಭಾವತಂತುಗಳು ಕಂಪಿಸಿ, ಪ್ರಭಾವಗಳು ಅನುಭವಕ್ಕೆ ಬರಲಿಕ್ಕೂ ಸಾಕು. ಸತ್ಪ್ರಭಾವದ ಅನುಭೂತಿ ವಾರ್ತೆಯ ಆನಂದಿಸಲು ಕಾತರರಾಗಿದ್ದೇವೆ.
Learn More: https://sevavasati.rashtrotthana.org/
#Rashtrotthana #RashtrotthanaParishat #RashtrotthanaInRashtraseva #sevavasati #slum #slumdevelopment #integratedslumdevelopment #rvkcbse #rvkarkavathy #lifechangingexperience
Project Info
- Category: News & Media
- Location: Bengaluru
- Completed Date: 23 June 2026












