
June 21: The 12th International Day of Yoga was celebrated with Yogasana, Pranayama and Suryanamaskar at 20+ Rashtrotthana Yoga Centres, including KG Nagar/ Sunkenahalli, Jayanagar, Sadashivanagar, RBI Layout, Kamakshipalya, Konanakunte, Nagarabhavi, Gayatrinagar, Kalyan Nagar, Vijayanagar, Kundalahalli of Bengaluru and Davanagere.
Distinguished Guests Present:
- KG Nagar / Sunkenahalli – Dr. S. Somanath, Former Chairman, ISRO; Chancellor, Chanakya University
- Jayanagar – Dr. B. N. Gangadhar (Padma Shri–2020), Psychiatrist and Former Director, NIMHANS
- Gayatrinagar / Sadashivanagar – Mrs. Ashwini Puneeth Rajkumar, Film Producer; and Dr. Karunakara Rai, Social Worker
- Kamkshipalya – Mr. Puneeth Raj, Social Worker
- Kundalahalli – Mr. Ravindra Mallya, Social Worker
- Vijayanagar – Dr. Srihari Sharma, Professor, Dayananda Sagar University
- Nagarabhavi – Mrs. Vandana Shastri, Social Worker
- Konanakunte – Mr. N. V. Raghuram, President, Yoga Bharati
- RBI Layout – Pandit Dr. Satish Hampiholi, Karnataka Kalashree Awardee and Renowned Tabla Player
- Kalyan Nagar – Mr. Padmanabha Reddy, Social Worker
- Davanagere – Smt. Ambika Mataji
ಜೂನ್ 21: ರಾಷ್ಟ್ರೋತ್ಥಾನದ (ಬೆಂಗಳೂರಿನ) KG ನಗರ/ ಸುಂಕೇನಹಳ್ಳಿ, ಜಯನಗರ, ಸದಾಶಿವನಗರ, RBI ಬಡಾವಣೆ, ಕಾಮಾಕ್ಷಿಪಾಳ್ಯ, ಕೋಣನಕುಂಟೆ, ನಾಗರಭಾವಿ, ಗಾಯತ್ರಿನಗರ, ಕಲ್ಯಾಣನಗರ, ವಿಜಯನಗರ, ಕುಂದಲಹಳ್ಳಿ ಹಾಗೂ ದಾವಣಗೆರೆ ಮೊದಲಾದ 20+ ಯೋಗಕೇಂದ್ರಗಳಲ್ಲಿ ಯೋಗಾಸನ, ಪ್ರಾಣಾಯಾಮ, ಸೂರ್ಯನಮಸ್ಕಾರಗಳೊಂದಿಗೆ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಉಪಸ್ಥಿತರಿದ್ದ ಗಣ್ಯಮಾನ್ಯರು:
- KG ನಗರ/ ಸುಂಕೇನಹಳ್ಳಿ – ಡಾ. ಎಸ್. ಸೋಮನಾಥ್, ನಿಕಟಪೂರ್ವ ಅಧ್ಯಕ್ಷರು, ISRO; ಕುಲಾಧಿಪತಿಗಳು, ಚಾಣಕ್ಯ ವಿಶ್ವವಿದ್ಯಾಲಯ
- ಜಯನಗರ – ಡಾ. ಬಿ. ಎನ್. ಗಂಗಾಧರ್ (ಪದ್ಮಶ್ರೀ-2020), ಮನೋವೈದ್ಯರು ಹಾಗೂ ಮಾಜಿ ನಿರ್ದೇಶಕರು, NIMHANS
- ಗಾಯತ್ರಿನಗರ/ ಸದಾಶಿವನಗರ – ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್, ಚಲನಚಿತ್ರ ನಿರ್ಮಾಪಕರು ಹಾಗೂ ಡಾ. ಕರುಣಾಕರ ರೈ, ಸಾಮಾಜಿಕ ಕಾರ್ಯಕರ್ತರು
- ಕಾಮಾಕ್ಷಿಪಾಳ್ಯ – ಶ್ರೀ ಪುನೀತ್ ರಾಜ್, ಸಾಮಾಜಿಕ ಕಾರ್ಯಕರ್ತರು
- ಕುಂದಲಹಳ್ಳಿ – ಶ್ರೀ ರವೀಂದ್ರ ಮಲ್ಯ, ಸಾಮಾಜಿಕ ಕಾರ್ಯಕರ್ತರು
- ವಿಜಯನಗರ – ಡಾ. ಶ್ರೀಹರಿ ಶರ್ಮಾ, ಪ್ರೊಫೆಸರ್, ದಯಾನಂದ ಸಾಗರ ವಿಶ್ವವಿದ್ಯಾಲಯ
- ನಾಗರಭಾವಿ – ಶ್ರೀಮತಿ ವಂದನಾ ಶಾಸ್ತ್ರಿ ಸಾಮಾಜಿಕ ಕಾರ್ಯಕರ್ತರು
- ಕೋಣನಕುಂಟೆ – ಶ್ರೀ ಎನ್. ವಿ. ರಘುರಾಮ್, ಅಧ್ಯಕ್ಷರು, ಯೋಗ ಭಾರತಿ
- RBI ಬಡಾವಣೆ – ಪಂಡಿತ್ ಡಾ. ಸತೀಶ್ ಹಂಪಿಹೊಳಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರು, ಖ್ಯಾತ ತಬಲಾ ವಾದಕರು
- ಕಲ್ಯಾಣನಗರ – ಶ್ರೀ ಪದ್ಮನಾಭ ರೆಡ್ಡಿ, ಸಾಮಾಜಿಕ ಕಾರ್ಯಕರ್ತರು
- ದಾವಣಗೆರೆ – ಶ್ರೀಮತಿ ಅಂಬಿಕಾ ಮಾತಾಜಿ
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #rashtrotthanayoga #rysri #yoga #IDY #IDY2026 #InternationalDayofYoga #yogademonstration
Project Info
- Category: News & Media
- Location: Karnaataka
- Completed Date: 21 June 2026





































