
Heartfelt congratulations to Rujula, senior student of Rashtrotthana Vidya Kendra, on her national record!
Ahmedabad, June 20: Rujula S, who has completed her X Grade in 2025 at Rashtrotthana Vidya Kendra – Arkavathy, secured Gold Medal in Women 50 Meter Freestyle with National Record (26.23 second) at National Aquatics Championship. Congratulations!
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಹಿರಿಯ ವಿದ್ಯಾರ್ಥಿನಿ, ರುಜುಲಾರ ರಾಷ್ಟ್ರೀಯ ದಾಖಲೆಗೆ ಹಾರ್ದಿಕ ಅಭಿನಂದನೆಗಳು!
ಅಹಮದಾಬಾದ್, ಜೂನ್ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ 2025ರಲ್ಲಿ 10ನೇ ತರಗತಿಯ ವಿದ್ಯಾಭ್ಯಾಸವನ್ನು ಪೂರೈಸಿರುವ ರುಜುಲಾ ಎಸ್, ರಾಷ್ಟ್ರೀಯ ಈಜು ಚಾಂಪಿಯನ್ಶಿಪ್ನ ಮಹಿಳೆಯರ 50 ಮೀಟರ್ ಫ್ರೀಸ್ಟೈಲ್ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ (26.23 ಸೆಕೆಂಡ್) ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
Learn More: https://arkbng.rvkcbse.in/
#Rashtrotthana #RashtrotthanaParishat #RashtrotthanaInRashtraseva #rvk #rvkcbse #rashtrotthanaschools #rashtrotthanavidyakendra #RVKArkavathy #nationalaquaticschampionship #nationalrecord
Project Info
- Category: News & Media
- Location: Ahmedabad
- Completed Date: 20 June 2026








